9:28 AM Wednesday 15 - October 2025

ಪ್ರತೀ ದಿನ ಮೊಟ್ಟೆ ಸೇವಿಸುವುದರಿಂದ ಏನಾಗುತ್ತದೆ ಗೊತ್ತಾ?

eggs
18/08/2021

ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ವಿಶ್ವದಲ್ಲಿಯೇ ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿರುವ ಮೊಟ್ಟೆಯಲ್ಲಿ ಮಿಟಮಿನ್, ಪೋಲೇಟ್, ರಂಜಕ, ಸಲೆನಿಯಮ್, ಕ್ಯಾಲ್ಸಿಯಂ ಮೊದಲಾದ ಪ್ರೋಟೀನ್ ಗಳಿವೆ.

ಮೊಟ್ಟೆಯಲ್ಲಿರುವ ಈ ಆಗಾಧವಾದ ಪೌಷ್ಠಿಕತೆಯಿಂದಲೋ ಏನೂ ಇತ್ತೀಚೆಗೆ ಸಸ್ಯಾಹಾರಿಗಳು ಕೂಡ, ಮೊಟ್ಟೆ ಮಾಂಸವೋ, ಸಸ್ಯವೋ ಎನ್ನುವ ಪ್ರಶ್ನೆಗಳನ್ನು ಕೇಳುವಂತಾಗಿದೆ. ಮೊಟ್ಟೆಯಲ್ಲಿ ಕಬ್ಬಿಣಾಂಶ ಮತ್ತು ಪ್ರೋಟೀನ್ ಸಂವೃದ್ಧವಾಗಿದೆ. ತೂಕ ಇಳಿಸಲು ಮತ್ತು ದೇಹಕ್ಕೆ ಶಕ್ತಿಯನ್ನು ತುಂಬಲು ಮೊಟ್ಟೆ ಸಹಾಯಕವಾಗಿದೆ.

ಬೆಳಗ್ಗಿನ ಉಪಾಹಾರದೊಂದಿಗೆ ಮೊಟ್ಟೆಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಮನುಷ್ಯನ ಮೆದುಳಿನ ಆರೋಗ್ಯಕ್ಕೆ ಮೊಟ್ಟೆ ಬಹಳ ಉತ್ತಮವಾಗಿದೆ. ಗರ್ಭಿಣಿಯರಿಗೆ ಮೊಟ್ಟೆ ಬಹಳ ಉತ್ತಮವಾಗಿದ್ದು, ಗರ್ಭದಲ್ಲಿರುವ ತಮ್ಮ ಮಗುವಿನ ಆರೋಗ್ಯವನ್ನು ಸುಧಾರಿಸಲು ಗರ್ಭಿಣಿಯರು ಮೊಟ್ಟೆ ಸೇವಿಸುತ್ತಾರೆ.

ಇನ್ನಷ್ಟು ಸುದ್ದಿಗಳು…

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಯಾವ ದೇಶದಲ್ಲಿ ಆಶ್ರಯ ಪಡೆದಿದ್ದು ಗೊತ್ತಾ? | ಕೊನೆಗೂ ಬಯಲಾಯ್ತು ರಹಸ್ಯ

ಬೇಲ್ ಮೇಲೆ ಜೈಲಿನಿಂದ ಬಂದಿದ್ದಾತ ಪತ್ನಿಯನ್ನು ಕೊಂದ | ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

ಸಾರ್ವರ್ಕರ್ ಗಲಾಟೆ: ಎಸ್ ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮ | ಹಿಂದೂ ಮಹಾಸಭಾ ಆಕ್ರೋಶ

ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ ಬಿಜೆಪಿ ಕಾರ್ಯಕರ್ತರು!

ಕಿಟಕಿಯಲ್ಲಿ ನೇತಾಡುತ್ತಾ ಲಸಿಕೆ ಪಡೆದ ವ್ಯಕ್ತಿ | “ಶಾರ್ಟ್ ಕಟ್ ಲಸಿಕೆ” ವಿಡಿಯೋ ವೈರಲ್

ಇತ್ತೀಚಿನ ಸುದ್ದಿ

Exit mobile version