ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಾರೆಂಬ ಕಾರಣಕ್ಕೆ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ. ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಮುಖಂ...
ದೆಹಲಿಯ ರೈಲ್ವೆ ಸ್ಟೇಷನ್ ನ ಹತ್ತಿರ ಮತ್ತು ಪಹಾರ್ ಗಂಜ್ ಡಿವಿಜನಲ್ ರೈಲ್ವೆ ಮ್ಯಾನೇಜರ್ ಕಚೇರಿ ಹತ್ತಿರ ಇರುವ ಎರಡು ಮಸೀದಿಗಳನ್ನು ತೆರವುಗೊಳಿಸಬೇಕೆಂದು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು ಮುಂದಿನ ಡಿಸೆಂಬರ್ ತಿಂಗಳಲ್ಲಿ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಕೋರ್ಟ್ ಹೇಳಿದೆ. ಇಲ್ಲಿನ ಮಸ್ಜಿದ್ ಗರೀಬ್ ಷಾ ಬಹಳ ಪ್ರಮುಖ ಮತ್ತು ಪ...
20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಜಾರಿ ನಿರ್ದೇಶನಾಲಯದ (ಇಡಿ) ಸಹಾಯಕ ನಿರ್ದೇಶಕರೊಬ್ಬರನ್ನು ದೆಹಲಿಯಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಇ.ಡಿ ಅಧಿಕಾರಿಯನ್ನು ಸಂದೀಪ್ ಯಾದವ್ ಎಂದು ಗುರುತಿಸಲಾಗಿದೆ. ಜ್ಯುವೆಲ್ಲರಿ ಮಾಲೀಕರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಇಡಿಯು ಜ್ಯುವೆಲ್ಲರಿ ಮಾಲೀಕ...
ಗಲಭೆ ಪೀಡಿತ ಬಾಂಗ್ಲಾದೇಶದಂತೆ ಭಾರತದ ಜನರು ಒಂದು ದಿನ ಪ್ರಧಾನಿಯ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ ಅದನ್ನು ಆಕ್ರಮಿಸಲಿದ್ದಾರೆ ಎಂದು ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದೋರ್ ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ವರ್ಮಾ, ಪದಚ್ಯುತ ಪ್ರಧಾನಿ ಶೇ...
ಅಮೋನಿಯಾ ಅನಿಲ ಸೋರಿಕೆಯಾದ ನಂತರ ಪುಣೆ ಜಿಲ್ಲೆಯ ಯವತ್ ಪ್ರದೇಶದ ಆಹಾರ ಸಂಸ್ಕರಣಾ ಘಟಕದ ಹದಿನೇಳು ಮಂದಿ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯವತ್ ಬಳಿಯ ಭಾಂಡ್ಗಾಂವ್ ನಲ್ಲಿರುವ ಘಟಕವು ತಿನ್ನಲು ಸಿದ್ಧವಾದ ಆಹಾರವನ್ನು ತಯಾರಿಸುತ್ತದೆ ಮತ್ತು 18 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನದ ಅಗತ್ಯ...
ಕಟ್ಟಡ ಬೈಲಾಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕನಿಷ್ಠ 10 ಕೋಚಿಂಗ್ ಕೇಂದ್ರಗಳು ಮತ್ತು ಗ್ರಂಥಾಲಯಗಳ ನೆಲಮಾಳಿಗೆಯ ಸ್ಥಳಗಳನ್ನು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಮುಚ್ಚಿದೆ. ದೆಹಲಿಯ ರಾಜಿಂದರ್ ನಗರ ಪ್ರದೇಶದ ಕೋಚಿಂಗ್ ಸೆಂಟರ್ ನ್ ನೆಲಮಾಳಿಗೆಯು ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿ ಮೂವರು ಐಎಎಸ್ ಆಕಾಂಕ್ಷಿಗಳು ಸಾವನ್ನಪ್...
ಆಗಸ್ಟ್ 8ರ ಗುರುವಾರದಂದು ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಟ್ರ್ಯಾಕ್ ತೆಗೆದುಕೊಳ್ಳುವ ದಿನವು ಭಾರತಕ್ಕೆ ವಿಶೇಷ ದಿನವಾಗಲಿದೆ. ಭಾರತೀಯ ಅಥ್ಲೆಟಿಕ್ಸ್ನ ಗೋಲ್ಡನ್ ಬಾಯ್ ನೀರಜ್ ಪುರುಷರ ಜಾವೆಲಿನ್ ಥ್ರೋ ಫೈನಲ್ ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಭಾರತದ ಸ್ಟಾರ್ ಜಾವೆಲಿನ್ ಥ್ರೋವರ್ ಈಗಾಗಲೇ ಒಲಿಂಪಿಕ್ಸ್ ತನ್ನ ಆದ್ಯತೆಯ ಸ...
ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ನಲ್ಲಿ ನಡೆದ 2024 ರ ಒಲಿಂಪಿಕ್ಸ್ನಲ್ಲಿ ಕುಸ್ತಿ ಫೈನಲ್ನಿಂದ ಸ್ಟಾರ್ ಕುಸ್ತಿಪಟುವನ್ನು ಅನರ್ಹಗೊಳಿಸಲಾಯಿತು. 100 ಗ್ರಾಂ ತೂಕ ಹೆಚ್ಚಳದ ಕಾರಣ ವಿನೇಶ್ ಅವರನ್ನು 50 ಕೆಜಿ ಮಹಿಳಾ ಕುಸ್ತಿಯ ಫೈನಲ್ ನಿಂದ ಅನರ್ಹಗೊಳಿಸಲಾಯಿತು. ವಿನೇಶ್ ತಮ್ಮ ನಿವೃತ್ತಿಯನ್ನು ಟ್ವಿಟರ್ ನಲ...
ಇರಾನ್ ನಲ್ಲಿ ಹತ್ಯೆಗೀಡಾದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಅವರ ಉತ್ತರಾಧಿಕಾರಿಯಾಗಿ 61 ವರ್ಷದ ಯಹ್ಯಾ ಸಿನ್ವಾರ್ ಅವರನ್ನು ಹಮಾಸ್ ನೇಮಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯ ರೂವಾರಿ ಈ ಸಿನ್ವಾರ್ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಯಹ್ಯಾಸಿನ್ವರ್ ಅವರನ್ನು ತಕ್ಷಣವೇ ಮುಗಿಸಲು ಇಸ್ರೇಲ್ ನ ಸಚಿವ ಕರೆ ನೀಡಿದ್ದಾರೆ. ...
ಮದ್ಯಪಾನವನ್ನು ತ್ಯಜಿಸುವುದಕ್ಕಾಗಿ ಹತ್ತು ಹಲವು ರೀತಿಯಲ್ಲಿ ಪ್ರಯತ್ನಿಸುವವರಿದ್ದಾರೆ ಮತ್ತು ಇಂತಹರಲ್ಲಿ ಯಶಸ್ವಿಯಾಗುವವರು ಬಹಳ ಕಡಿಮೆ. ಮದ್ಯಪಾನವನ್ನು ತ್ಯಜಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದವರು ಕೆಲವು ಸಮಯಗಳಲ್ಲೇ ಅದನ್ನು ಮುರಿಯುವುದು ವಾಡಿಕೆ. ಆದರೆ ಜಗತ್ತಿಗೇ ಮದ್ಯ ಮಾರಾಟ ಮಾಡುವ ವಿಜಯ್ ಮಲ್ಯ ಅವರ ಮಗ ಹಂಚಿಕೊಂಡಿರುವ ಪೋಸ್ಟ್ ಒ...