ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಯುಜಿಸಿ-ನೆಟ್, ಜಂಟಿ ಸಿಎಸ್ಐಆರ್ ಯುಜಿಸಿ ನೆಟ್ ಮತ್ತು ಎನ್ಸಿಇಟಿ (ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷೆಗಳ ಹೊಸ ದಿನಾಂಕಗಳನ್ನು ಪ್ರಕಟಿಸಿದೆ. ಯುಜಿಸಿ ನೆಟ್ 2024 ಪರೀಕ್ಷೆಗಳು ಆಗಸ್ಟ್ 21 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ...
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಜಾರ್ಖಂಡ್ ನ ಹಜಾರಿಬಾಗ್ ನ ಶಾಲೆಯೊಂದರ ಉಪ ಪ್ರಾಂಶುಪಾಲ ಮತ್ತು ಪ್ರಾಂಶುಪಾಲರನ್ನು ಬಂಧಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮೇ 5 ರಂದು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಜಾರಿಬಾಗ್ನ ನಗರ ಸಂಯೋಜಕ ಒಯಾಸಿಸ್ ಶಾಲೆಯ...
ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಲು ಹಲವರು ಪ್ರಯತ್ನಿಸುತ್ತಲೇ ಇರುತ್ತಾರೆ. ತಮ್ಮಿಚ್ಛೆಯ ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂದು ಕನಸು ಕಾಣುತ್ತಿರುತ್ತಾರೆ. ಆದರೆ ತನ್ನ ಜೀವಮಾನದಲ್ಲಿ ಈ ಸಾಧನೆಯಾಗಲೀ, ಕೊನೇ ಪಕ್ಷ ಆ ಪ್ರಯತ್ನವೂ ಸಾಧ್ಯವಾಗುವುದಿಲ್ಲ ಎಂದು ತಿಳಿದ 9 ವರ್ಷದ ಬಾಲಕ ಕೇವಲ ಒಂದು ದಿನದ ಮಟ್ಟಿಗೆ ಐಪಿಎಸ್ ಅಧಿಕಾರಿಯಾಗಿದ್ದಾನೆ. ...
ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿ ನಿವಾಸದ ಮೇಲೆ ಕಪ್ಪು ಶಾಹಿ ಎಸೆದು ಪರಾರಿಯಾದ ಘಟನೆ ನಡೆದಿದ್ದು ಇದಕ್ಕೆ ಒವೈಸಿ ತೀವ್ರ ತಿರುಗೇಟು ನೀಡಿದ್ದಾರೆ. ಸಾವರ್ಕರ್ ರೀತಿಯ ಹೇಡಿ ವರ್ತನೆಯನ್ನು ನಿಲ್ಲಿಸಿ ಎಂದವರು ದುಷ್ಕರ್ಮಿಗಳಿಗೆ ಕರೆ ಕೊಟ್ಟಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣವಚ ಸ್ವೀಕಾರದ ವೇಳೆ ಓವೈಸಿ ಅವರು ಜೈ ಫೆಲೆಸ್ತೀನ್ ಎಂದು ಹ...
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷವು ಇದೀಗ ಲೆಬನಾನ್ ಗೆ ವ್ಯಾಪಿಸುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಲೆಬನಾನ್ ಪ್ರಯಾಣಕ್ಕೆ ಅಮೆರಿಕ ಸಹಿತ ವಿವಿಧ ರಾಷ್ಟ್ರಗಳು ತಡೆ ಹೇರಿವೆ. ದಕ್ಷಿಣ ಲೆಬನಾನ್ ನಿಂದ ಇಸ್ರೇಲ್ ನ ಕೇಂದ್ರಗಳಿಗೆ ಹಿಝ್ಬುಲ್ಲ 30 ಮಿಸೈಲ್ ಗಳನ್ನು ಹಾರಿಸಿದೆ ಎಂದು ವರದಿಯಾಗಿದೆ. ಇದೇ ವೇಳ...
ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ವಿವಿಧ ಪ್ಲಾನ್ ಗಳಿಗೆ ದರ ಏರಿಸಿರುವ ಬೆನ್ನಿಗೆ ಇದೀಗ ಭಾರತಿ ಏರ್ ಟೆಲ್ ಕೂಡ ರೀಚಾರ್ಜ್ ದರವನ್ನು ಹೆಚ್ಚಿಸಿದೆ. ರಿಲಯನ್ಸ್ ಜಿಯೋದ ದರ ಶೇಕಡ 12 ರಿಂದ 27ರವರೆಗೆ ಏರಿಕೆ ಆದರೆ ಏರ್ಟೆಲ್ ಶೇಕಡ 10 ರಿಂದ 21 ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಏರ್ ...
ದಕ್ಷಿಣ ಸ್ಲೋವಾಕಿಯಾದ ರೈಲ್ವೆ ಕ್ರಾಸಿಂಗ್ ನಲ್ಲಿ ರೈಲು ಮತ್ತು ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಇತರ ಐದು ಮಂದಿ ಗಾಯಗೊಂಡಿದ್ದಾರೆ. ನೈಋತ್ಯ ಪಟ್ಟಣ ನೊವೆ ಜಾಮ್ಕಿ ಬಳಿ ಈ ಅಪಘಾತ ಸಂಭವಿಸಿದೆ ಎಂದು ಸಿಟಿಕೆ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಎಎಫ್ ಪಿ ವರದಿ ಮಾಡಿದೆ. ಘಟನೆಯ ನಂತರ ಐದು ಆಂಬ್ಯುಲೆನ್ಸ್ ...
ಆಂಧ್ರಪ್ರದೇಶದ ವಾರಂಗಲ್ನಲ್ಲಿ ಕಾರು ಮತ್ತು ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾರಂಗಲ್ ಜಿಲ್ಲೆಯ ಕಮಲಾಪುರದ ಉಪನಗರದಲ್ಲಿರುವ ಪರಕಲಾ ಹುಜುರಾಬಾದ್ ನ ಮುಖ್ಯ ಹೆದ್ದಾರಿಯಲ್ಲಿ 30 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸು...
ತೆರಿಗೆ ಹೆಸರಿನಲ್ಲಿ ತಮಿಳುನಾಡಿನಲ್ಲಿ ಕೆಎಸ್ಆರ್ ಟಿಸಿ ಬಸ್ ಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇನ್ಮುಂದೆ ನಾವು ಸುಮ್ಮನೆ ಇರಲ್ಲ ಎಂದು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಗುರುವಾರ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. "ನಮ್ಮ ಜನರಿಗೆ ತೊಂದರೆಯಾದರೆ, ಕೇರಳಕ್ಕೆ ಭೇಟಿ ನೀಡುವ ಅವರ ಜನರಿಗೆ ನಾವು ತೊಂದರೆ ನೀಡುತ್ತೇವ...
ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 228.1 ಮಿ.ಮೀ ಮಳೆಯಾಗಿದೆ. ಜೂನ್ ನಲ್ಲಿ ರಾಜಧಾನಿಯಲ್ಲಿ ದಾಖಲಾದ ಅತ್ಯಂತ ದೊಡ್ಡ ಮಳೆಯ ಪ್ರಮಾಣವಾಗಿದೆ. ಇದು ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಜಲಾವೃತವಾಗಿದೆ. ಮುಂಜಾನೆ 2.30 ರಿಂದ 5.30 ರ ನಡುವಿನ ಮೂರು ಗಂಟೆಗಳಲ್ಲಿ ದೆಹಲಿಯಲ್ಲಿ 150 ಮಿ.ಮೀ ಮಳೆಯಾಗಿದೆ. ದೆಹಲಿಯ ಪ್ರಾಥಮಿಕ ವೀಕ್ಷಣಾಲಯವಾದ...