ಮಣಿಪುರ ರಾಜ್ಯದ ರಾಜ್ಯಪಾಲ ಅಜಯ್ ಭಲ್ಲಾ ಅವರು ಲೂಟಿ ಮಾಡಿದ ಮತ್ತು ಅಕ್ರಮವಾಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತೆ ಎಲ್ಲಾ ಸಮುದಾಯಗಳಿಗೆ ಏಳು ದಿನಗಳ ಗಡುವು ನೀಡಿದ ಒಂದು ದಿನದ ನಂತರ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಕಕ್ಚಿಂಗ್ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಹಸ್ತಾಂತರಿಸಲಾದ ಶಸ...
ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಯೋಜನೆಯಲ್ಲಿ ಒಂದು ಭಾಗ ಕುಸಿದ ನಂತರ ಎಂಟು ಜನರು ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ ಎಫ್) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ ಎಫ್) ತಂಡಗಳು ಸುರಂಗದ ಕುಸಿದ ಭಾಗವನ್ನು ಪ್ರವೇಶಿಸುವಲ್ಲಿ ತೀವ್ರ ಸವಾಲುಗಳ...
ವಿದೇಶಿ ನೇರ ಹೂಡಿಕೆ ಎಫ್ಡಿಐ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಬಿಬಿಸಿ ವರ್ಲ್ಡ್ ಸರ್ವಿಸ್ ಇಂಡಿಯಾಕ್ಕೆ 3.44 ಕೋಟಿ ರೂ.ಗಳಿಗೂ ಹೆಚ್ಚು ದಂಡ ವಿಧಿಸಿದೆ. 2002 ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪಾತ್ರದ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಬಿಡುಗಡೆಯಾದ ನಂತರ ಈಡಿ ದಾಳಿಗಳು ನಡೆದಿದ್ದವು. ಈ ಹಂತ...
ಇಸ್ರೇಲಿ ಜೈಲಿನಲ್ಲಿ ಬಂಧಿತರಾಗಿರುವ 602 ಫೆಲೆಸ್ತೀನಿ ಕೈದಿಗಳ ಬದಲು ಆರು ಮಂದಿ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ನಿರ್ಧರಿಸಿದೆ. ಇದೇ ವೇಳೆ ಇಸ್ರೇಲಿ ಸೇನೆಯು 12 ಮತ್ತು 13 ವರ್ಷದ ಇಬ್ಬರು ಬಾಲಕರನ್ನು ಪಶ್ಚಿಮ ದಂಡೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಿದೆ. ಇದಕ್ಕಿಂತ ಮೊದಲು ನಾಲ್ಕು ಮಂದಿ ಇಸ್ರೇಲ್ ಒತ್ತೆಯಾಳುಗಳ ಮೃ...
ಫೆಲೆಸ್ತೀನ್ ವಿಷಯದಲ್ಲಿ ಗಲ್ಫ್ ರಾಷ್ಟ್ರಗಳು ಗಂಭೀರವಾಗಿ ಆಲೋಚಿಸುತ್ತಿರುವ ಸೂಚನೆ ಲಭ್ಯವಾಗಿದೆ. ಇದಕ್ಕೆ ಆಧಾರವಾಗಿ ಸೌದಿಯಲ್ಲಿ ನಡೆಯುತ್ತಿರುವ ಗಲ್ಫ್ ರಾಷ್ಟ್ರಗಳ ನಾಯಕರ ಸಭೆಯನ್ನು ಎತ್ತಿಕೊಳ್ಳಬಹುದಾಗಿದೆ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದಂತೆ ಜೋರ್ಡಾನ್, ಈಜಿಪ್ಟ್ ಮತ್ತು ಜಿಸಿಸಿ ರಾಷ್ಟ್ರಗಳ ನಾಯಕರು ಸೌದಿ ಅ...
ಮಧ್ಯಪ್ರದೇಶದ ಸಾರಂಗಪುರ್ ನಲ್ಲಿ 2021 ಮಾರ್ಚ್ ನಲ್ಲಿ ಓರ್ವ ಮಹಿಳೆ ವಾರ್ಡ್ ಕೌನ್ಸಿಲರ್ ಶಫೀಕ್ ಅನ್ಸಾರಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಈ ಶಫೀಕ್ ರವರ ಮಗನ ವಿವಾಹ ನಿಶ್ಚಯಿಸಿ ಒಂದು ತಿಂಗಳಷ್ಟೇ ಕಳೆದಿತ್ತು. ಬಳಿಕ ಶಫೀಕ್ ರನ್ನೂ ವಿವಾಹ ನಿಶ್ಚಯಿಸಲ್ಪಟ್ಟಿದ್ದ ಅವರ ಮಗ ಮೊಹಮ್ಮದ್ ಅಹ್ ಸನ್ ಮತ್ತೋರ್ವ ಪ...
ಸಮಯಕ್ಕೆ ಸರಿಯಾಗಿ ಆಹಾರ ನೀಡದೇ ಇರುವುದಕ್ಕೆ ಪತ್ನಿಯನ್ನು ಪತಿ ಇರಿದುಕೊಂದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈಯ ತಿರುಮುಲ್ಲೈಯ ವಿನಾಯಕ ಎಂಬವ ತನ್ನ ಪತ್ನಿ ಧನಲಕ್ಷ್ಮಿಯನ್ನ ಹೀಗೆ ಇರಿದು ಕೊಂದಿದ್ದಾನೆ. ಧನಲಕ್ಷ್ಮಿ ಅವರ ಆರೋಗ್ಯ ಸರಿ ಇಲ್ಲದೆ ಇರುವುದರಿಂದ ಸರಿಯಾದ ಸಮಯಕ್ಕೆ ಊಟ ಬಡಿಸಲು ಸಾಧ್ಯವಾಗಲಿಲ್ಲ. ಇದರಿಂದ ಪತ...
ಕದ್ದ ಹಣದೊಂದಿಗೆ ತಮ್ಮ ಗೆಳತಿಯರೊಂದಿಗೆ ಮಹಾ ಕುಂಭಮೇಳಕ್ಕೆ ಹೋದ ಇಂದೋರ್ ನ ಇಬ್ಬರು ಪುರುಷರನ್ನು ಪ್ರಯಾಗ್ ರಾಜ್ನಿಂದ ಹಿಂದಿರುಗಿದ ನಂತರ ಬಂಧಿಸಲಾಗಿದೆ. ಬಂಧಿತರಿಂದ 4 ಲಕ್ಷ ನಗದು, ಚಿನ್ನಾಭರಣ ಸೇರಿದಂತೆ ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಜಯ್ ಶುಕ್ಲಾ ಮತ್ತು ಸಂತೋಷ್ ಕೋರಿ ಎಂದು ಗುರುತಿಸಲಾಗಿದ್ದು, ಇವರ ವಿ...
ಸಾಮೂಹಿಕ ಅತ್ಯಾಚಾರ ಮತ್ತು ದರೋಡೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ನಾಲ್ವರ ಮೇಲೆ ಗುಂಡು ಹಾರಿಸಿದ್ದಾರೆ. ಪೊನ್ಮಲೈ ಬಳಿ ಅಡಗಿದ್ದ ಶಂಕಿತರನ್ನು ಪೊಲೀಸರು ಎದುರಿಸಿದಾಗ ಈ ಗುಂಡಿನ ದಾಳಿ ನಡೆದಿದೆ. ಸುರೇಶ್ ಮತ್ತು ನಾರಾಯಣನ್ ಎಂಬ ಇಬ್ಬರು ವ್ಯಕ್ತಿಗಳು ಪೊಲೀಸರ ಮೇಲೆ ಆಯುಧಗಳಿಂದ ಹಲ್ಲೆ ಮಾಡಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾ...
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ರಾಜೀನಾಮೆಯ ನಂತರ ಹಿಂಸಾಚಾರ ಪೀಡಿತ ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದ ನಂತರ ಮಣಿಪುರದಲ್ಲಿ ಉಗ್ರಗಾಮಿ ಗುಂಪುಗಳ ವಿರುದ್ಧ ಭಾರಿ ದಬ್ಬಾಳಿಕೆ ನಡೆಯುತ್ತಿದೆ. ಕೇವಲ ಒಂದು ವಾರದಲ್ಲಿ, ಭದ್ರತಾ ಪಡೆಗಳು ವಿವಿಧ ಉಗ್ರಗಾಮಿ ಸಂಘಟನೆಗಳ ಹಿರಿಯ ನಾಯಕ ಸೇರಿದಂತೆ 30 ಕ್ಕೂ ಹೆಚ್ಚು ದಂಗೆಕ...