ಮಹಾ ಕುಂಭಮೇಳವು ಒಂದಲ್ಲ ಒಂದು ನಕಾರಾತ್ಮಕ ಘಟನೆಗಳಿಗಾಗಿ ಸುದ್ದಿಗೆ ಗ್ರಾಸವಾಗುತ್ತಲೇ ಇದೆ. ಪ್ರಯಾಗ್ ರಾಜ್ ಅಯೋಧ್ಯಾ ಕಾಶಿ ಮುಂತಾದ ನಗರಗಳನ್ನು ಜೋಡಿಸುವ ಪ್ರಮುಖ ಹೈವೇಗಳಲ್ಲಿ ಗಂಟೆಗಟ್ಟಲೆ ವಾಹನಗಳು ಜಾಮ್ ಆಗಿವೆ. ಅಸಂಖ್ಯ ಮಂದಿ ಇಡೀ ರಾತ್ರಿಯನ್ನು ರಸ್ತೆಯಲ್ಲೇ ಕಳೆದಿದ್ದಾರೆ. ದಿನದ ಹಿಂದೆ ರಾತ್ರಿ ಏಳು ಗಂಟೆಗೆ ನಾನು ನನ್ನ ಯಾತ್ರೆಯನ್...
ಗಾಝಾವನ್ನು ಅಮೆರಿಕ ತೆಗೆದುಕೊಂಡರೆ ಆ ಬಳಿಕ ಅಲ್ಲಿ ಫೆಲೆಸ್ತೀನಿಯರಿಗೆ ಹಕ್ಕು ಇರುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಗಾಝಾದಿಂದ ತೆರವುಗೊಳ್ಳುವ ಫೆಲೆಸ್ತೀನಿಯರಿಗೆ ಅರಬ್ ರಾಷ್ಟ್ರಗಳಲ್ಲಿ ಮನೆ ಇತ್ಯಾದಿ ಸೌಕರ್ಯವನ್ನು ಒದಗಿಸಿ ಕೊಡುವುದಾಗಿ ಅವರು ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗೆಯ...
ಹೊಸ ಪ್ರಯೋಗಗಳಿಗೆಲ್ಲ ತನ್ನನ್ನೇ ಮೊದಲಾಗಿ ಒಡ್ಡಿಕೊಳ್ಳುವುದು ದುಬೈಯ ವಿಶೇಷತೆ. ಮೆಟ್ರೋ ಮತ್ತು ಟ್ರಾಂ ಗಳ ಬಳಿಕ ಇದೀಗ ಸ್ವಯಂ ನಿಯಂತ್ರಣದ ಎಲೆಕ್ಟ್ರಿಕ್ ರೈಲು, ಬಸ್ಸುಗಳನ್ನು ಪರಿಚಯಿಸಲು ದುಬೈ ಸಿದ್ಧವಾಗಿದೆ. ಮದೀನ ತುಲ್ ಜುಮೇರಾದಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ ದುಬೈ ರೋಡ್ ಅಥಾರಿಟಿಯು ಈ ಹೊಸ ಯೋಜನೆಯನ್ನು ಪರಿಚಯಿಸಿದೆ. ಪುನರ್...
ಉತ್ತರ ಪ್ರದೇಶದ ಬರೇಲ್ವಿಯ ಗೌಸ್ ಗಂಜ್ ನಲ್ಲಿ ಸಂಘರ್ಷ ಉಂಟಾಗಿ ಆರು ತಿಂಗಳು ಕಳೆದರೂ ಕೂಡ ಪರಿಸ್ಥಿತಿ ತಣ್ಣಗಾಗಿಲ್ಲ. ಜುಲೈ 18ರಂದು ಈ ಪ್ರದೇಶದಲ್ಲಿ ಓರ್ವ ಹಿಂದೂ ಯುವಕನ ಹತ್ಯೆ ನಡೆದಿತ್ತು. ಬಳಿಕ ಘರ್ಷಣೆ ಪ್ರಾರಂಭವಾಯಿತು. ಈ ಘರ್ಷಣೆಯ ಕಾರಣದಿಂದಾಗಿ 42 ಮುಸ್ಲಿಂ ಕುಟುಂಬಗಳು ಅಲ್ಲಿಂದ ಪಲಾಯನ ಮಾಡಿದುವು. ಸರಕಾರಿ ಭೂಮಿಯನ್ನು ಅತಿಕ್ರಮಿ...
ಮುಂಬೈ ಉಪನಗರ ಕಲೆಕ್ಟರ್ ಸೋಮವಾರ ಬಾಂಬೆ ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವ ಮತ್ತು ಟೇಕ್ ಆಫ್ ಮಾಡುವ ಹಾರಾಟದ ಹಾದಿಯಲ್ಲಿನ ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆದುಹಾಕದಿದ್ದಕ್ಕಾಗಿ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ. ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸುತ್ತೇವೆ...
ವಯನಾಡ್ ನಲ್ಲಿ ಮಂಗಳವಾರ ಕಾಡು ಆನೆ ದಾಳಿಯಿಂದ ಮತ್ತೊಂದು ಸಾವು ವರದಿಯಾಗಿದೆ. ಮೃತರನ್ನು 45 ವರ್ಷದ ಮನು ಎಂದು ಗುರುತಿಸಲಾಗಿದೆ. ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ನಗರದ ನೂಲ್ಪುಳ ಪ್ರದೇಶದಿಂದ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮಂಗಳವಾರ ಬೆಳಿಗ್ಗೆ ಸ್ಥಳೀಯರು ಮನುವಿನ ಶವವನ್ನು ಪತ್ತೆಹಚ್ಚಿದ್ದಾರೆ. ಅವರ ಸಾವಿಗೆ ಘಟನೆಗಳ ಬಗ್ಗೆ ...
ಎಐ ಶೃಂಗಸಭೆಗೆ ಮುಂಚಿತವಾಗಿ ಪ್ಯಾರಿಸ್ ಗೆ ಪ್ರವಾಸ ಹೊರಟ ಪ್ರಧಾನಿ ನರೇಂದ್ರ ಮೋದಿಯವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲದೇ ಎಲಿಸೀ ಅರಮನೆಯಲ್ಲಿ ಸ್ವಾಗತ ಭೋಜನಕೂಟದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿದ್ದರು. 'ಪ್ಯಾರಿಸ್ ಗೆ ಸ್ವಾಗತ, ನನ್ನ ಸ್ನೇಹಿತ ನರೇಂದ್ರ ಮೋದಿ' ಎಂದು ಮ್ಯಾಕ...
ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಗೆಲುವಿನ ನಂತರ, ಕೇಸರಿ ಪಕ್ಷವು ಉನ್ನತ ಹುದ್ದೆಗೆ ಹಲವಾರು ಹೆಸರುಗಳ ಬಗ್ಗೆ ಯೋಚಿಸುತ್ತಿರುವುದರಿಂದ ಹೊಸ ಮುಖ್ಯಮಂತ್ರಿಯ ಬಗ್ಗೆ ಸಸ್ಪೆನ್ಸ್ ಮುಂದುವರೆದಿದೆ. ಈ ಘೋಷಣೆಗಾಗಿ ಕಾಯುತ್ತಿರುವ ಮಧ್ಯೆ, ದೆಹಲಿಗೆ ಮಹಿಳಾ ಮುಖ್ಯಮಂತ್ರಿ ಸಿಗಬಹುದು ಎಂದು ಮಾಧ್ಯಮ ವರದಿಗಳು ಹೊರಬ...
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ದೆಹಲಿ ಫಲಿತಾಂಶದ ಕುರಿತು ಪ್ರಸ್ತಾಪಿಸಿದೆ. ಬಿಜೆಪಿ ವಿರುದ್ಧ ಹೋರಾಡುವ ಬದಲು ಹೀಗೆ ಪರಸ್ಪರ ಕಾದಾಟ ಮುಂದುರಿಸುವುದಾದರೆ, ವಿರೋಧ ಪಕ್ಷಗಳ ಮೈತ್ರಿಕೂಟದ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ. 'ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು...
ಮುಸ್ಲಿಂ ಬಾಡಿಗೆದಾರರನ್ನು ಹೊರಹಾಕುವಂತೆ ಸ್ಥಳೀಯರನ್ನು ಆಗ್ರಹಿಸಿ ಪ್ರಚೋದನಾಕಾರಿ ಭಾಷಣ ಮಾಡಿದ ಮತ್ತು ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರಾಖಂಡದ ಡೆಹರಾಡೂನ್ ನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮ ಬಳಸಿಕೊಂಡು ಡೋನಾಲಿ ಜಂಕ್ಷನ್ನಲ್ಲಿ ಕಾಳಿ ಸೇನಾ ಕಾರ್ಯಕರ್ತರು ಜನರನ್ನು ಪ್ರಚೋದಿಸಿದ್ದರು. ಕಾಳಿ ಸೇನಾ ಕಾರ್ಯಕರ...