ಅತಿಕ್ರಮಣದ ಆರೋಪದ ಹಿನ್ನೆಲೆಯಲ್ಲಿ ಜಾಗ ತೆರವುಗೊಳಿಸಲು ದರ್ಗಾವನ್ನು ನೆಲಸಮಗೊಳಿಸುವ ನಾಗರಿಕ ಸಂಸ್ಥೆಯ ಯೋಜನೆಯನ್ನು ವಿರೋಧಿಸಿ ಜನರ ಗುಂಪೊಂದು ಕಲ್ಲು ತೂರಾಟ ಹಾಗೂ ವಾಹನಕ್ಕೆ ಬೆಂಕಿ ಹಚ್ಚಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಕನಿಷ್ಠ ಐದು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಗುಜರಾತ್ ನ ಜುನಗಢ್ ನ ಮಜೆವಾಡಿ ದರ್ವಾಜಾ ಬಳಿ ನಡೆದಿದೆ...
ಇಂಫಾಲ್ ಪಟ್ಟಣದಲ್ಲಿ ರಾತ್ರಿಯಿಡೀ ಭದ್ರತಾ ಪಡೆಗಳೊಂದಿಗೆ ಒಂದು ಗುಂಪೊಂದು ಘರ್ಷಣೆ ನಡೆಸಿದ್ದರಿಂದ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರ ಮನೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಇನ್ನು ಪ್ರತ್ಯೇಕ ಘಟನೆಗಳಲ್ಲಿ, ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವ...
ಬಂಧಿತರಾಗಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರ ಆರೋಗ್ಯವನ್ನು ಐವರು ವೈದ್ಯರ ತಂಡ ಚೆನ್ನೈಗೆ ಭೇಟಿ ನೀಡಿ ಪರೀಕ್ಷಿಸಲಿದೆ. ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ವೈದ್ಯರು ಪರೀಕ್ಷೆ ಮಾಡಿ ತಮ್ಮ ಸ್ವತಂತ್ರ ಅಭಿಪ್ರಾಯವನ್ನು ಏಜೆನ್ಸಿಯ ಮುಂದೆ ಸಲ್ಲಿಸಲಿದ್ದಾರೆ. ಬಂಧಿತ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕನಿಗೆ ಬೈಪ...
ಖ್ಯಾತ ಹಾಲಿವುಡ್ ನಟ ಆಲ್ಫ್ರೆಡೋ ಜೇಮ್ಸ್ ಪೆಸಿನೊಗೆ ಸದ್ಯ 83 ವರ್ಷ. ಈ ಹಿರಿಯ ನಟ 29 ವರ್ಷದ ಪ್ರಿಯತಮೆಯಿಂದ ಮಗು ಪಡೆದಿದ್ದಾರೆ. ತನ್ನ ಪ್ರಿಯತಮೆ ನೂರ್ ಅಲ್ಫಾಹ್ಗೆ ಗಂಡು ಮಗು ಜನಿಸಿದ್ದು, 4ನೇ ಮಗುವಿನ ತಂದೆಯಾಗಿದ್ದಾರೆ. ಈ ಮಗುವಿಗೆ ರೋಮನ್ ಪೆಸಿನೋ ಎಂದು ಹೆಸರಿಟ್ಟಿದ್ದಾರೆ. ಬೆವರ್ಲಿ ಡಿ ಏಂಜೆಲೊ ಎಂಬ ಪ್ರಿಯತಮೆಯಿಂದ ಆಂಟೊನ್, ...
ದಿನಾಲೂ ನಮಗೆ ಗೊತ್ತಿಲ್ಲದೇ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಇದಂತೂ ವಿಚಿತ್ರದಲ್ಲಿ ವಿಚಿತ್ರ. ಇಲ್ಲೊಬ್ಬ ವ್ಯಕ್ತಿಯೊಬ್ಬ ಮರವನ್ನು ತಬ್ಬಿಕೊಂಡು ಬೆತ್ತಲಾಗಿ ಹಗಲಿನಲ್ಲೇ ಸೆಕ್ಸ್ ಮಾಡುತ್ತಿದ್ದ ಘಟನೆ ಲಂಡನ್ ನ ಕ್ವೀನ್ ಎಲಿಜಬೆತ್ ಗಾರ್ಡನ್ಸ್ನಲ್ಲಿ ನಡೆದಿದೆ. ಈ ಗಾರ್ಡನ್ನಲ್ಲಿ ಸಂಪೂರ್ಣ ಬೆತ್ತಲಾಗಿ...
ಮದುವೆ ಮನೆಯಲ್ಲೇ ವರ ವರದಕ್ಷಿಣೆ ಕೇಳಿದ್ದಕ್ಕೆ ವಧುವಿನ ಕಡೆಯವರು ವರನನ್ನೇ ಮರಕ್ಕೆ ಕಟ್ಟಿಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವಧು-ವರ ಹೂ-ಮಾಲೆಗಳನ್ನು ಬದಲಿಸಿಕೊಳ್ಳುವುದಕ್ಕೂ ಮೊದಲು ವರ ವಧುವಿನ ಕುಟುಂಬಕ್ಕೆ ವರದಕ್ಷಿಣೆಯ ಬೇಡಿಕೆ ಇಟ್ಟಿದ್ದ. ಇದರಿಂದ ಕ...
ಕರ್ನಾಟಕ ರಾಜ್ಯದಲ್ಲಿನ ಶಾಲಾ ಪಠ್ಯಕ್ರಮದಿಂದ ಸಾವರ್ಕರ್ ಮತ್ತು ಹೆಡ್ಗೆವಾರ್ ಕುರಿತ ಪಠ್ಯ ತೆಗೆದುಹಾಕಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾಜಿ ಮಿತ್ರಪಕ್ಷ ಶಿವಸೇನಾ ನಾಯಕ ಉದ್ಧವ್ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ತಿಂಗಳ...
ದಿಲ್ಲಿಯಲ್ಲಿರುವ ನೆಹರೂ ಮೆಮೊರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿಯನ್ನು ಪ್ರಧಾನಮಂತ್ರಿ ಮ್ಯೂಸಿಯಂ ಆ್ಯಂಡ್ ಸೊಸೈಟಿಯಾಗಿ ಮರು ನಾಮಕರಣ ಮಾಡಲಾಗಿದೆ. ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ಇನ್ನು ಮುಂದೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಎಂದು ಕರೆಯಲಾಗುತ್ತದೆ. ಈ ಕಟ್ಟಡವು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಕಮಾ...
ಅಂಗಡಿಯೊಂದರಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ಆಂಧ್ರಪ್ರದೇಶದ ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ದೇವಸ್ಥಾನದ ಸಮೀಪ ಇರುವ ಫೋಟೋ ಫ್ರೇಮ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ದೇಗುಲದ ಬಳಿಯಲ್ಲಿ ಇರುವ ಕಟ್ಟಡ ಧಗಧಗನೆ ಉರಿಯಿತು. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ....
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ತಿರುಗೇಟು ನೀಡಿದ್ದಾರೆ. ಅವರು ಸಾಮಾನ್ಯ ವೇದಿಕೆಯಲ್ಲಿ ಸ್ಪೀಕರ್ ನಂತೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ತಮ್ಮ ಕ್ಯಾಬಿನೆಟ್ ಸಹೋದ್ಯೋಗಿ ವಿ ಸೆಂಥಿಲ್ ಬಾ...