ಇನ್ನು ಮುಂದೆ ಯಾವುದೇ ನೂಕುನುಗ್ಗಲು ಇಲ್ಲದೆ ಆರಾಮವಾಗಿ ಉಮ್ರಾ ನಿರ್ವಹಿಸಲು ಸಾಧ್ಯವಾಗಲಿದೆ. ಇದಕ್ಕೆ ಪೂರಕ ಕ್ರಮಗಳ ಪಟ್ಟಿಯನ್ನು ಸೌದಿ ಅರೇಬಿಯಾ ಬಿಡುಗಡೆಗೊಳಿಸಿದೆ. ಉಮ್ರಾ ನಿರ್ವಹಣೆಗೆ ಬೇಕಾದ ಸೌಕರ್ಯಗಳನ್ನು ಹೆಚ್ಚು ಗೊಳಿಸಲಾಗುವುದಲ್ಲದೆ ಹೆಚ್ಚು ಉಮ್ರಾ ಯಾತ್ರಿಕರು ಬರುವಂತೆ ಮಾಡುವುದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದ...
ಇಸ್ರೇಲ್ ವಿರುದ್ಧ ಶೀಘ್ರವೇ ಪ್ರತೀಕಾರವನ್ನು ಕೈಗೊಳ್ಳುವುದಾಗಿ ಇರಾನ್ ಹೇಳಿದೆ. ಇಸ್ರೇಲ್ ಗೆ ತಕ್ಕುದಾದ ಪ್ರತಿಕ್ರಿಯೆ ನೀಡುವುದಕ್ಕೆ ತಯಾರಿ ನಡೆಯುತ್ತಿರುವುದಾಗಿ ಇರಾನ್ ಪರಮೋನ್ನತ ನಾಯಕ ಆಯತುಲ್ಲ ಕಾಮಿನೈ ಅವರ ವಕ್ತಾರರು ತಿಳಿಸಿದ್ದಾರೆ. ಇಸ್ರೇಲ್ ನ ವಿರುದ್ಧ ಪ್ರತೀಕಾರ ತೀರಿಸುವುದು ಶತಸಿದ್ಧ ವಾಗಿದೆ. ಈ ಪ್ರತೀಕಾರಕ್ಕಾಗಿ ಆಯಾ ವಿ...
ಗಾಝಾ ಯುದ್ಧ ಅಪರಾಧಕ್ಕಾಗಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯುಆನ್ ಗಾಲಂಟ್ ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಿಸಿದ್ದು ಇದನ್ನು ಜಗತ್ತಿನ ವಿವಿಧ ರಾಷ್ಟ್ರಗಳು ಸ್ವಾಗತಿಸಿವೆ. ಇವರಿಬ್ಬರನ್ನೂ ಬಂಧಿಸಿ ಕಾನೂನಿನ ಕೈಗೆ ಒಪ್ಪಿಸುತ್ತೇವೆ ಎಂದು ಜಗತ್ತಿನ ವಿವಿಧ ರಾಷ್ಟ್ರಗಳು ವಾಗ್ದಾನ...
ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದ್ದು ಇದರಿಂದಾಗಿ ಯುಎಇಯ ಒಂದು ದಿರ್ಹಮ್ ಮೌಲ್ಯವು 23 ರೂಪಾಯಿ 47 ಪೈಸೆಗೆ ಏರಿದೆ. ಇದರಿಂದಾಗಿ ಅನಿವಾಸಿ ಭಾರತೀಯರಿಗೆ ಭಾರಿ ಪ್ರಮಾಣದಲ್ಲಿ ಪ್ರಯೋಜನವಾಗಿದೆ. ತಮ್ಮಲ್ಲಿರುವ ಹಣವನ್ನು ಅವರು ಭಾರತಕ್ಕೆ ಬಾರಿ ಪ್ರಮಾಣದಲ್ಲಿ ಕಳುಹಿಸಿರುವುದಾಗಿಯೂ ವರದಿಯಾಗಿದೆ. ...
ಭಾರತ-ಕೆರಿಬಿಯನ್ ಸಮುದಾಯ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಿದ್ದ ಗಯಾನಾಕ್ಕೆ ತಮ್ಮ ಯಶಸ್ವಿ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ತೆರಳಿದರು. ಗಯನಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಕ್ಕೆ ತಮ್ಮ ಐದು ದಿ...
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ಹಾರಲು ಸಜ್ಜಾಗಿದ್ದಾರೆ ಮತ್ತು ಪರ್ತ್ ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಎರಡನೇ ಮಗುವಿನ ಜನನದಿಂದಾಗಿ ರೋಹಿತ್ ಆಸ್ಟ್ರೇಲಿಯಾಕ್ಕೆ ತೆರಳುವುದು ವಿಳಂಬವಾಗಿತ್ತು. ನವೆಂಬರ್ 15 ರಂದು ಗಂಡು ಮಗುವಿಗೆ 37 ವರ್ಷದ ರೋಹಿತ್ ಶರ್ಮಾ ಪತ...
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಕೆಳ ಕುರ್ರಾಮ್ ಪ್ರದೇಶದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮೂರು ವ್ಯಾನ್ ಗಳ ಮೇಲೆ ಉಗ್ರರು ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 38 ಕ್ಕೆ ಏರಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಡಾನ್ ಜೊತೆ ಮಾತನಾಡಿದ ಅಹ್ಮದಿ ಶಾಮಾ ಸ್ಟೇಷನ್ ಹೌಸ್ ...
ಕೀನ್ಯಾ ಅಧ್ಯಕ್ಷ ವಿಲಿಯನ್ ರುಟೊ ಅವರು ಅದಾನಿ ಗ್ರೂಪ್ ಒಳಗೊಂಡ ಪ್ರಮುಖ ಯೋಜನೆಗಳ ಬಗ್ಗೆ ಕಠುವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಅದಾನಿ ಗ್ರೂಪ್ ನ ಪ್ರಸ್ತಾಪವನ್ನು ಒಳಗೊಂಡ ಕೀನ್ಯಾದ ಮುಖ್ಯ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಅವರು ಗುರುವಾರ ಘೋಷಿಸಿದ್ದಾರೆ. ವಿದ್ಯುತ್ ಪ್ರಸರಣ ಮ...
ಇಸ್ರೇಲ್ ನ ತೀವ್ರ ಸಂಪ್ರದಾಯವಾದಿಯಾದ ಹರೇದಿ ಯಹೂದಿ ವಿಭಾಗವು ಮತ್ತೆ ಪ್ರತಿಭಟನೆಗಿಳಿಗಿದೆ. ಸೈನಿಕ ಸೇವೆ ಕಡ್ಡಾಯ ಎಂಬುದನ್ನು ಈ ವಿಭಾಗವು ವಿರೋಧಿಸುತ್ತಿದೆ. ಈ ಸಮುದಾಯದ ಸಾವಿರ ಪುರುಷರಿಗೆ ಕಡ್ಡಾಯವಾಗಿ ಸೇನೆ ಸೇರಿಕೊಳ್ಳಬೇಕು ಎಂಬ ನಿರ್ದೇಶನ ಬಂದ ಹಿನ್ನೆಲೆಯಲ್ಲಿ ಸಮುದಾಯ ಭಾರೀ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದೆ. ಹಲವು ಕಡೆ ...
ಗಾಝಾದ ಮೇಲೆ ದಾಳಿ ನಿಲ್ಲಿಸದ ಹೊರತು ಒತ್ತೆಯಾಳುಗಳ ಬಿಡುಗಡೆ ಸಾಧ್ಯವಿಲ್ಲ ಎಂದು ಹಮಾಸ್ ಹೇಳಿಕೊಂಡಿದೆ. ಅಲ್ ಅಕ್ಸ ಟೆಲಿವಿಷನ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹಮಾಸ್ ಮುಖ್ಯಸ್ಥ ಖಲೀಲ್ ಅಲ್ ಹಯ್ಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುದ್ಧ ಕೊನೆಗೊಳ್ಳದೆ ಒತ್ತೆಯಾಳುಗಳನ್ನು ಮರಳಿಸಲು ಸಾಧ್ಯವಿಲ್ಲ, ಯುದ್ಧ ನಿಲ್ಲಿಸದಿದ್ದರೆ ಯಾವ ಕಾರ...