ಪ್ರೀತಿ ಮತ್ತು ಯುದ್ಧ ಎಂಬಂತಹ ವಿಚಾರದಲ್ಲಿ ಅನೇಕ ಚರ್ಚೆಗಳು ನಡೆದಿದೆ. ರಷ್ಯಾದೊಂದಿಗಿನ ಯುದ್ಧದ ಮಧ್ಯೆ, ಉಕ್ರೇನ್ ನ ಎಲ್ಲಾ ಅರ್ಹ ಪುರುಷರು ಮಿಲಿಟರಿ ಸೇವೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆಯೇ ಎಂದು ಪರಿಶೀಲಿಸಲು ಉಕ್ರೇನಿಯನ್ ಅಧಿಕಾರಿಗಳು ಮದುವೆಗಳು, ಬಾರ್ ಗಳು, ನೈಟ್ ಕ್ಲಬ್ ಗಳು, ಸಂಗೀತ ಕಚೇರಿಗಳು ಮತ್ತು ಮಾರುಕಟ್ಟೆಗಳ ಮೇಲೆ ದಾಳಿ ...
ಉತ್ತರ ಇಸ್ರೇಲ್ ನ ಮಿಲಿಟರಿ ನೆಲೆಯ ಮೇಲೆ ನಡೆದ ವಿನಾಶಕಾರಿ ಡ್ರೋನ್ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಹೈಫಾ ಮತ್ತು ಟೆಲ್ ಅವೀವ್ ನಡುವೆ ಇರುವ ಬಿನ್ಯಾಮಿನಾ ಪಟ್ಟಣದ ಬಳಿಯ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಲೆಬನಾನ್ ನಿಂದ ಹಿಜ್ಬುಲ್ಲಾ ಪಡೆಗಳು ಈ ದಾಳಿ ನಡೆಸಿವೆ. ಭಾನುವಾರ ಸ...
ಬಾಂಗ್ಲಾದೇಶದಲ್ಲಿ ಧಾರ್ಮಿಕ ಸ್ಥಳಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳು, ವಿಶೇಷವಾಗಿ ಢಾಕಾದಲ್ಲಿ ಪೂಜಾ ಮಂಟಪದ ಮೇಲಿನ ದಾಳಿ ಮತ್ತು ಸತ್ಖೀರಾದ ಜೆಶೋರೇಶ್ವರಿ ಕಾಳಿ ದೇವಾಲಯದಿಂದ ಧಾರ್ಮಿಕ ಕಲಾಕೃತಿಯ ಕಳ್ಳತನದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತವು ಈ ಘಟನೆಗಳನ್ನು 'ಶೋಚನೀಯ ಕೃತ್ಯಗಳು' ಎಂದು ಕರೆದಿದೆ. ಅಲ್ಲದೇ ಅಲ್ಪಸಂಖ್ಯಾತ...
ಇಸ್ರೇಲ್ ಮತ್ತು ಇರಾನ್ ನಡುವಿನ ಘರ್ಷಣಾತ್ಮಕ ಸ್ಥಿತಿಯು ಭಾರತದ ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ಭಾರೀ ಅಡ್ಡ ಪರಿಣಾಮವನ್ನು ಬೀರಿದೆ. ಬಾಸ್ಮತಿ ಅಕ್ಕಿಯನ್ನು ಉತ್ಪಾದಿಸುವ ಪ್ರಮುಖ ರಾಜ್ಯ ಪಂಜಾಬ್ ಆಗಿದ್ದು, ಜಗತ್ತಿಗೆ ರಫ್ತಾಗುವ ಒಟ್ಟು ಬಾಸ್ಮತಿ ಅಕ್ಕಿಯಲ್ಲಿ 40 ಶೇಕಡಾವನ್ನು ಭಾರತವೇ ಪೂರೈಸುತ್ತಿದೆ. ಇದರಲ್ಲಿ 25 ಶೇಕಡಾ ಬಾಸ್ಮತಿ ಅಕ್ಕಿಯ...
ಲೆಬನಾನ್ ನ ಕೇಂದ್ರ ಬೈರುತ್ ನಲ್ಲಿರುವ ರಾಸ್ ಎಲ್-ನಬಾ ನೆಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. 117 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ನ ಸಾರ್ವಜನಿಕ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಯಾವುದೇ ಮುನ್ಸೂಚನೆಯಿಲ್ಲದೆ ಗುರುವಾರ ಮಧ್...
ಗಾಝಾದಲ್ಲಿ ಸಾಮಾನ್ಯ ಜನರನ್ನು ಕೊಲ್ಲುವ ಮೂಲಕ ಇಸ್ರೇಲ್ ನಡೆಸುತ್ತಿರುವ ವಂಶ ಹತ್ಯೆಯನ್ನು ತಡೆಯಬೇಕು ಎಂದು ಆಗ್ರಹಿಸಿ ಅಮೆರಿಕಾದ ಪತ್ರಕರ್ತ ಸ್ವಯಂ ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ. ಫೆಲೆಸ್ತೀನಿಯರಿಗೆ ಬೆಂಬಲ ಸೂಚಿಸಿ ಅಮೇರಿಕಾದ ವಾಷಿಂಗ್ಟನ್ ನಲ್ಲಿ ಸಾವಿರಾರು ಮಂದಿ ಸೇರಿದ ಸಭೆಯಲ್ಲಿ ಸಾಮೂವೆಲ್ ಮೆನ ಜೂನಿಯರ್ ಎಂಬ ...
ಜೆರುಸಲೇಮ್ ನಿಂದ ಸಿರಿಯಾದ ರಾಜಧಾನಿ ಡಮಾಸ್ಕಸ್ ವರೆಗೆ ವ್ಯಾಪಿಸಿರುವ ವಿಶಾಲ ಯಹೂದಿ ರಾಷ್ಟ್ರವೇ ನಮ್ಮ ಅಂತಿಮ ಗುರಿ ಎಂದು ಇಸ್ರೇಲ್ ಅರ್ಥ ಸಚಿವ ಬೆಸಾಲೆಲ್ ಸ್ಮಾರ್ಟ್ ಸ್ಮೋಟ್ರಿಚ್ ಹೇಳಿದ್ದಾರೆ. ಆಲ್ಟ್ ಟಿವಿ ಪ್ರಸಾರ ಮಾಡಿದ ಡಾಕ್ಯುಮೆಂಟರಿಯಲ್ಲಿ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಒಂದು ಯಹೂದಿ ರಾಷ್ಟ್ರವನ್ನು ಬಯಸುತ್...
ಗಾಝಾದ ಜಬಾಲಿಯಾದಲ್ಲಿ ನಿರಾಶ್ರಿತ ಕುಟುಂಬಗಳಿಗೆ ಆಶ್ರಯ ನೀಡುವ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 16 ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ. ನಾಗರಿಕರು ಆಶ್ರಯ ಪಡೆದಿದ್ದ ಯೆಮೆನ್ ಅಲ್-ಸಯೀದ್ ಆಸ್...
ಅನಿವಾಸಿ ಭಾರತೀಯರು ತಮ್ಮ ಪೋಷಕರ ಯಾವುದೇ ಸಂಕೀರ್ಣ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವ ಮೂಲಕ, ತಕ್ಷಣದ ಎಚ್ಚರಿಕೆಗಳನ್ನು ಹೊಂದುವ ಮೂಲಕ ದೂರದಿಂದಲೇ ನಿಗಾವಹಿಸಿ ಆರೋಗ್ಯ ನೋಡಿಕೊಳ್ಳಬಹುದಾದ ಅತ್ಯಾಧುನಿಕ ಸೌಲಭ್ಯ ಬೆಂಗಳೂರು: ಭಾರತದ ಆರೋಗ್ಯ ಕ್ಷೇತ್ರದ ಎಐ ನಾಯಕರಾಗಿರುವ ಡೋಝೀ ಸಂಸ್ಥೆಯು ಅನಿವಾಸಿ ಭಾರತೀಯರನ್ನು ಗಮನದಲ್ಲ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೆ ಲೆಬನಾನ್ ಗೆ ಎಚ್ಚರಿಕೆ ನೀಡಿದ್ದಾರೆ. ಹಿಜ್ಬುಲ್ಲಾಗೆ ತನ್ನ ಗಡಿಯೊಳಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವುದನ್ನು ಮುಂದುವರಿಸಿದರೆ ದೇಶವು ಗಾಝಾಗೆ ನೀಡಿದ ಹಣೆಬರಹವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಇಸ್ರೇಲಿ ಸೇನೆಯು ಲೆಬನಾನ್ ನ ದಕ್ಷಿಣ ಕರಾವಳಿಯಲ್ಲಿ ಹಿಜ್ಬುಲ್ಲಾ ವಿರುದ...