ಇಸ್ರೇಲ್ ಮತ್ತು ಗಾಝಾದ ನಡುವಿನ ಸಂಘರ್ಷ ಇದೀಗ ವಲಯದ ಇತರ ರಾಷ್ಟ್ರಗಳಿಗೆ ಹರಡುವ ಭೀತಿ ಇರುವಂತೆಯೇ ಭಾರತದಲ್ಲಿರುವ ಫೆಲೆಸ್ತೀನಿ ರಾಯಭಾರಿಯನ್ನು ವಿರೋಧ ಪಕ್ಷಗಳ ಮುಖಂಡರು ಭೇಟಿಯಾಗಿದ್ದಾರೆ. ಮಾತ್ರವಲ್ಲ ಫೆಲೆ ಸ್ತೀನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಅಮಾನುಷ ದಾಳಿಯ ವಿರುದ್ಧ ಜಂಟಿ ಹೇಳಿಕೆ ನೀಡಿದ್ದಾರೆ. ಆದರೆ ಈ ನಿಯೋಗದಲ್ಲಿ ಬಿಜೆಪಿ ...
ತಮಿಳುನಾಡಿನ ಮೀನುಗಾರಿಕೆ ಬಂದರನ್ನು ತೊರೆದು ಶ್ರೀಲಂಕಾದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಎಂಟು ಮೀನುಗಾರರನ್ನು ಅಂತಾರಾಷ್ಟ್ರೀಯ ಕಡಲ ಗಡಿಯನ್ನು ದಾಟಿದ್ದಕ್ಕಾಗಿ ಶ್ರೀಲಂಕಾದ ನೌಕಾಪಡೆಯು ಬಂಧಿಸಿದೆ. ಮೀನುಗಾರರು ಮುಂಜಾನೆ ಹೊರಟು ಧನುಷ್ಕೋಡಿ ಮತ್ತು ತಲೈಮನ್ನಾರ್ ಬಳಿ ಮೀನು ಹಿಡಿಯುತ್ತಿದ್ದಾಗ ಶ್ರೀಲಂಕಾದ ನೌಕಾಪಡೆಯ ಗಸ್ತ...
ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಉಕ್ರೇನ್ ಗೆ ಶಾಂತಿ ಸಂದೇಶ ಮತ್ತು ನಡೆಯುತ್ತಿರುವ ಮಾನವೀಯ ಬೆಂಬಲವನ್ನು ಶ್ಲಾಘಿಸಿದ್ದಾರೆ. ಆಗಸ್ಟ್ 23 ರಂದು ಮೋದಿಯವರ ಕೈವ್ ಭೇಟಿಯನ್ನು ಅನೇಕರು ರಾಜತಾಂತ್ರಿಕ ಸಮತೋಲನವಾಗಿ ನೋಡಿದ್ದಾರೆ. ವಿಶೇಷವಾಗಿ ಹಿಂದಿನ ತಿಂಗಳು ಅವರ ರಷ್ಯಾ ಪ್ರವ...
ಗಾಝಾದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಮಕ್ಕಳ ನೆರವಿಗೆ ಪೊಲೆಂಡ್ ನ ಖ್ಯಾತ ಫುಟ್ಬಾಲರ್ ಅನ್ವರ್ ಅಲ್ ಗಾಝಿ ಮುಂದೆ ಬಂದಿದ್ದಾರೆ. ಸುಮಾರು ಐದೂವರೆ ಕೋಟಿ ರೂಪಾಯಿಯನ್ನು ಈ ಮಕ್ಕಳಿಗಾಗಿ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. ಗಾಝಾಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಈ ಮೊದಲು ಜರ್ಮನಿಯ ಬೂoಡಾಸ್ ಲೀಗ್ ಕ್ಲಬ್ಆದ ಮೈನ್ಸ್ ಇವರನ್ನು ಹೊರ...
ಗಾಝಾದ ಮಸೀದಿಯನ್ನು ದ್ವಂಸಗೊಳಿಸಿದ್ದಲ್ಲದೇ ಅಲ್ಲಿರುವ ಕುರ್ ಆನ್ ಪ್ರತಿಯನ್ನು ಹೊತ್ತಿಸಿದ ಇಸ್ರೇಲಿ ಸೈನಿಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅರಬ್ ರಾಷ್ಟ್ರಗಳು ಈ ವಿಷಯದಲ್ಲಿ ಮೌನ ಪಾಲಿಸಬಾರದು ಮತ್ತು ತಮ್ಮ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕೆಂದು ಹಮಾಸ್ ಆಗ್ರಹಿಸಿದೆ. ಪಶ್ಚಿಮ ಗಾಝಾದ ಬಾನಿ ಸಲೇ ಮಸೀದಿಯಲ್ಲಿ ಈ ಕೃತ...
ಬಲೂಚಿಸ್ತಾನದ ಪಿಶಿನ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮಕ್ಕಳು ಮತ್ತು ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸ್ಫೋಟದಲ್ಲಿ ಇಬ್ಬರು ಪೊಲೀಸರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ಸುರ್ಖಾಬ್ ಚೌಕ್ ಬಳಿಯ ಮುಖ್ಯ ಮಾರುಕಟ್ಟೆಯಲ್ಲಿ ನಡೆದ ದಾಳಿಯು ಪೊಲೀಸ...
ಮುಂದಿನ ವರ್ಷ ಸುನೀತಾ ವಿಲಿಯಮ್ಸ್ ಮತ್ತು ಬರ್ರಿ ವಿಲ್ಮೋರ್ ಅವರನ್ನು ಬಾಹ್ಯಾಕಾಶದಿಂದ ಮರಳಿ ಕರೆತರಲು ನಾಸಾ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಅನ್ನು ಆಯ್ಕೆ ಮಾಡಿದೆ. ಇಬ್ಬರು ಗಗನಯಾತ್ರಿಗಳು 80 ದಿನಗಳ ಹಿಂದೆ ಬೋಯಿಂಗ್ ನ ಸ್ಟಾರ್ಲೈನರ್ ನಲ್ಲಿ 80 ದಿನಗಳ ಹಿಂದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಆಗಮಿಸಿದ್ದರು. ಬೋಯಿಂಗ್ ಕ್ಯ...
ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೀವ್ ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ರಷ್ಯಾದೊಂದಿಗೆ ನಡೆಯುತ್ತಿರುವ ದೇಶದ ಸಂಘರ್ಷದಲ್ಲಿ ಶಾಂತಿಗಾಗಿ ಭಾರತದ ನಿಲುವನ್ನು ಒತ್ತಿ ಹೇಳಿದರು. ಮತ್ತೊಂದೆಡೆ ಝೆಲೆನ್ಸ್ಕಿ ಅವರು ಭಾರತವು ಉಕ್ರೇನ್ ಪರವಾಗಿ ಇರಬೇಕೆಂದು ಮನವಿ ಮಾಡಿದರು. ಇದಕ್ಕೂ...
ಶಿಖರ್ ಧವನ್ ವೃತ್ತಿಪರ ಕ್ರಿಕೆಟ್ ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಸಿಸಿಐ, ಡಿಡಿಸಿಎ ಮತ್ತು ಅವರ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 2022ರಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್...
ಬಾಂಗ್ಲಾದೇಶದ ಪ್ರಮುಖ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರು ಮೊಹಮ್ಮದ್ ರುಬೆಲ್ ಹತ್ಯೆ ಪ್ರಕರಣದ 156 ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಢಾಕಾದ ಅಡಾಬೋರ್ ಪ್ರದೇಶದಲ್ಲಿ ವಿರೋಧಿ ವಿದ್ಯಾರ್ಥಿ ಚಳವಳಿ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಾರ್ಮೆಂಟ್ಸ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರುಬೆಲ...