ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತೀಯ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಕ್ರೂಜ್ ಅವರನ್ನು 13-5 ಅಂಕಗಳಿಂದ ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಅಮನ್ ಸೆಹ್ರಾವತ್ ಕೊನೆಯ ನಾಲ್ಕು ಸುತ್ತಿನಲ್ಲಿ ಜಪಾನಿನ ಅಗ್ರ ಶ್ರೇಯಾಂಕದ ರೆ ಹಿಗುಚಿ ಅವರನ್ನು ಎದುರಿಸಿದರು ಮತ್ತು ತಾಂತ್ರಿಕ ಶ್ರೇಷ್ಠತೆಯಿಂದ ಸೋಲನುಭವಿಸಿದರು. ಗ...
ಬ್ರೆಜಿಲ್ನ ಸಾವೊ ಪಾಲೊದ ವಿನ್ಹೆಡೋದಲ್ಲಿ ದುರಂತ ವಿಮಾನ ಅಪಘಾತ ನಡೆದಿದ್ದು ಎಲ್ಲಾ 62 ಜನರು ಸಾವನ್ನಪ್ಪಿದ್ದಾರೆ. ಪ್ರಾದೇಶಿಕ ವಾಹಕ ವೋಪಾಸ್ ನಿರ್ವಹಿಸುವ ವಿಮಾನವು ಪ್ಯಾರಾನಾದ ಕ್ಯಾಸ್ಕಾವೆಲ್ನಿಂದ ಸಾವೊ ಪಾಲೊದ ಗೌರುಲ್ಹೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ವಿಮಾನ ಪತನಗೊಂಡಿದೆ. ಅಪಘಾತದ ಸ್ಥಳವು ವಸತಿ ಪ್ರದ...
ಇಸ್ಮಾಯಿಲ್ ಹನಿಯ ಅವರ ಹತ್ಯೆಗೆ ಸಂಬಂಧಿಸಿ ಸೌದಿ ಅರೇಬಿಯಾ ಇರಾನ್ ಬೆಂಬಲಕ್ಕೆ ನಿಂತಿದೆ. ಈ ಹತ್ಯೆಯು ಇರಾನ್ ನ ಪರಮಾಧಿಕಾರ ಪ್ರಾದೇಶಿಕ ಸಮಗ್ರತೆ ರಾಷ್ಟ್ರೀಯ ಸುರಕ್ಷತೆ ಅಂತಾರಾಷ್ಟ್ರೀಯ ನಿಯಮಗಳು ಹಾಗೂ ವಿಶ್ವಸಂಸ್ಥೆಯ ಒಪ್ಪಂದಗಳ ನಗ್ನ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ ಪ್ರಾದೇಶಿಕ ಭದ್ರತೆಗೆ ಈ ಹತ್ಯೆ ಅಪಾಯ ಒಡ್ಡಿದೆ ಎಂದು ಕೂಡ ಸೌದಿ...
ಭಾರತದ ನೀರಜ್ ಚೋಪ್ರಾ ವೈಯಕ್ತಿಕ ಕ್ರೀಡೆಗಳಲ್ಲಿ ಎರಡು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದ ದೇಶದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೋಕಿಯೊ ಚಾಂಪಿಯನ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಫೈನಲ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇನ್ನು ಪಾಕಿಸ್ತಾನದ ಅರ್ಷದ್ ನದೀಮ್ ಅವರು 92.97 m ಎಸೆತದೊಂದ...
ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ರಚನೆಯಾಗಿದ್ದು, ಹದಿನೇಳು ಮಂದಿ ಸದಸ್ಯರು ಢಾಕಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನುಸ್ (84) ಅವರು ದೇಶದ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಶಾಂತಿಯ ಮಧ್ಯೆ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾ...
ಹಮಾಸ್ ಮುಖ್ಯಸ್ಥರಾಗಿ ಯಹ್ಯ ಸಿನ್ವಾರ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಫೆಲೆಸ್ತೀನ್ ನ ಕಮ್ಯುನಿಸ್ಟ್ ಪಕ್ಷಗಳು ಸ್ವಾಗತಿಸಿವೆ. ಡೆಮಾಕ್ರೆಟಿಕ್ ಫ್ರಂಟ್ ಫಾರ್ ದ ಲಿಬರೇಷನ್ ಆಫ್ ಫೆಲಸ್ತೀನ್ ಮತ್ತು ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಶನ್ ಆಫ್ ಫೆಲೆಸ್ತೀನ್ ಎಂಬ ಪಕ್ಷಗಳು ಸಿನ್ವಾರ್ ಆಯ್ಕೆಯನ್ನು ಸ್ವಾಗತಿಸಿ ಬಹಿರಂಗ ಹೇಳಿಕೆ ನೀಡಿವೆ. ...
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಾರೆಂಬ ಕಾರಣಕ್ಕೆ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ. ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಮುಖಂ...
ಆಗಸ್ಟ್ 8ರ ಗುರುವಾರದಂದು ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಟ್ರ್ಯಾಕ್ ತೆಗೆದುಕೊಳ್ಳುವ ದಿನವು ಭಾರತಕ್ಕೆ ವಿಶೇಷ ದಿನವಾಗಲಿದೆ. ಭಾರತೀಯ ಅಥ್ಲೆಟಿಕ್ಸ್ನ ಗೋಲ್ಡನ್ ಬಾಯ್ ನೀರಜ್ ಪುರುಷರ ಜಾವೆಲಿನ್ ಥ್ರೋ ಫೈನಲ್ ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಭಾರತದ ಸ್ಟಾರ್ ಜಾವೆಲಿನ್ ಥ್ರೋವರ್ ಈಗಾಗಲೇ ಒಲಿಂಪಿಕ್ಸ್ ತನ್ನ ಆದ್ಯತೆಯ ಸ...
ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ನಲ್ಲಿ ನಡೆದ 2024 ರ ಒಲಿಂಪಿಕ್ಸ್ನಲ್ಲಿ ಕುಸ್ತಿ ಫೈನಲ್ನಿಂದ ಸ್ಟಾರ್ ಕುಸ್ತಿಪಟುವನ್ನು ಅನರ್ಹಗೊಳಿಸಲಾಯಿತು. 100 ಗ್ರಾಂ ತೂಕ ಹೆಚ್ಚಳದ ಕಾರಣ ವಿನೇಶ್ ಅವರನ್ನು 50 ಕೆಜಿ ಮಹಿಳಾ ಕುಸ್ತಿಯ ಫೈನಲ್ ನಿಂದ ಅನರ್ಹಗೊಳಿಸಲಾಯಿತು. ವಿನೇಶ್ ತಮ್ಮ ನಿವೃತ್ತಿಯನ್ನು ಟ್ವಿಟರ್ ನಲ...
ಇರಾನ್ ನಲ್ಲಿ ಹತ್ಯೆಗೀಡಾದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಅವರ ಉತ್ತರಾಧಿಕಾರಿಯಾಗಿ 61 ವರ್ಷದ ಯಹ್ಯಾ ಸಿನ್ವಾರ್ ಅವರನ್ನು ಹಮಾಸ್ ನೇಮಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯ ರೂವಾರಿ ಈ ಸಿನ್ವಾರ್ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಯಹ್ಯಾಸಿನ್ವರ್ ಅವರನ್ನು ತಕ್ಷಣವೇ ಮುಗಿಸಲು ಇಸ್ರೇಲ್ ನ ಸಚಿವ ಕರೆ ನೀಡಿದ್ದಾರೆ. ...