ಪಾಲ್ಘರ್: ಹಿಂದಿ ಮಾತನಾಡುತ್ತಿದ್ದ ವಲಸೆ ಆಟೋ ಚಾಲಕನಿಗೆ ಮಹಾರಾಷ್ಟ್ರದಲ್ಲಿ “ಮರಾಠಿ ಮಾತನಾಡು” ಎಂದು ಥಳಿಸಿರುವ ಘಟನೆ ನಡೆದಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಬೆಂಬಲಿಗರು ಹಿಂದಿ ಭಾಷಿಗ ಆಟೋ ಚಾಲಕನಿಗೆ ಸಾರ್ವಜನಿಕ ಪ್ರದೇಶದಲ್ಲೇ ಹಲ್ಲೆ ನ...
ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಗೆ ಪ್ರತಿ ದಿನ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ವಿದೇಶಿ ಪ್ರವಾಸಿಗರ ದಂಡು ಕೂಡ ಭಾರೀ ಸಂಖ್ಯೆಯಲ್ಲಿ ಇರುತ್ತದೆ. ಆದರೆ ವಿದೇಶಿ ಪ್ರವಾಸಿಗರು ತಾಜ್ ಮಹಲ್ ಹಿಂದೆ ಮಾಡಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ. ತಾಜ್ ಮಹಲ್ ಹಿಂದೆ ಸುರಿಯಲಾಗಿರುವ ಕಸದ ರಾಶಿ, ಕೊಳಚೆ ನೀರನ್ನು ...
Mahanayaka--ಗೋಕರ್ಣ: ಕರ್ನಾಟಕದ ಗೋಕರ್ಣದ ರಾಮತೀರ್ಥ ಬೆಟ್ಟದ ಮೇಲಿರುವ ಅಪಾಯಕಾರಿ ಗುಹೆಯಲ್ಲಿ ರಷ್ಯಾದ ಮಹಿಳೆಯೊಬ್ಬರು ಮತ್ತು ಅವರ ಇಬ್ಬರು ಚಿಕ್ಕ ಹೆಣ್ಣು ಮಕ್ಕಳ ಜೊತೆಗೆ ವಾಸಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಗಸ್ತು ತಿರುಗುತ್ತಿದ್ದಾಗ, ಗೋಕರ್ಣ ಪೊಲೀಸರು ಕಾಡಿನೊಳಗೆ ತೆರಳಿದ ವೇಳೆ ತಾತ್ಕಾಲಿಕ ವಾಸಸ್ಥಳದಲ್ಲಿದ್ದ ಮೂವರನ್ನು ...
Mahanayaka --ಕೋಲ್ಕತ್ತಾ: ಬಾಯ್ಸ್ ಹಾಸ್ಟೆಲ್ ನಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್-ಕಲ್ಕತ್ತಾ ವಿದ್ಯಾರ್ಥಿನಿಯೊಬ್ಬಳಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ನಡೆಸಿರುವ ಘಟನೆ ಬಿಸಿನೆಸ್ ಸ್ಕೂಲ್ ನ ಹಾಸ್ಟೆಲ್ ನೊಳಗೆ ಶನಿವಾರ ನಡೆದಿದೆ. ಘಟನೆ ಸಂಬಂಧ ಹರಿದೇವ್ ಪುರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ನೀಡಿದ ...
ನವದೆಹಲಿ: ಅಹಮದಾಬಾದ್ನಲ್ಲಿ ಕನಿಷ್ಠ 270 ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ವಿಮಾನ ಅಪಘಾತದ ಒಂದು ತಿಂಗಳ ನಂತರ ಭೀಕರ ವಿಮಾನ ದುರಂತಕ್ಕೆ ಕಾರಣ ಏನು ಎನ್ನುವ ಬಗ್ಗೆ ಪ್ರಾಥಮಿಕ ವರದಿ ಹೊರ ಬಿದ್ದಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಶನಿವಾರ ಮುಂಜಾನೆ ವರದಿಯೊಂದನ್ನು ಪ್ರಕಟಿಸಿದ್ದು, ಈ 15 ಪುಟಗಳ ಪ್ರಾಥಮಿಕ ವರದಿಯಲ್ಲಿ ವಿ...
ಲಂಬೋರ್ಘಿನಿ ಕಾರು, ಎಲ್ಲ ಕಾರು ಪ್ರಿಯರ ಕನಸು. ಇಲ್ಲೊಬ್ಬ ಕೇರಳದ 26 ವರ್ಷದ ಯುವಕ ತನ್ನ ಮಾರುತಿ ಆಲ್ಟೋ ಕಾರನ್ನು ಲಂಬೋರ್ಘಿನಿ ಕಾರಾಗಿ ಪರಿವರ್ತಿಸಿ ಅಚ್ಚರಿ ಸೃಷ್ಟಿಸಿದ್ದಾನೆ. ಮಿಲಿಯನ್ ಡಾಲರ್ ಬೆಲೆ ಬಾಳುವ ಕಾರನ್ನು ತಯಾರಿಸಲು ಕೇರಳದ ಯುವಕ ಬಿಬಿನ್, ಕಳೆದ ಮೂರು ವರ್ಷಗಳಿಂದಲೂ ಬೆವರು ಸುರಿಸಿ, ಶ್ರಮವಹಿಸುತ್ತಿದ್ದಾರೆ. ತಮ್ಮ ಮಾರು...
ಅಹಮದಾಬಾದ್(Mahanayaka): ಕಾಪಾಡಿ, ಕಾಪಾಡಿ ಎಂದು ಆಕೆ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಕೂಗುತ್ತಿದ್ದಳು, ಅವರಿದ್ದ ವಾಹನ ನೀರಿನಡಿಗೆ ಮುಳುಗುತ್ತಿತ್ತು, ಗಂಡ, ಇಬ್ಬರು ಮಕ್ಕಳು ವಾಹನದಿಂದ ಹೊರ ಬರಲಾಗದೇ ಅಲ್ಲೇ ಕೊನೆಯುಸಿರೆಳೆದಿದ್ದರು. ಇದು ಗುಜರಾತ್ ನ ಸೇತುವೆ ದುರಂತದಲ್ಲಿ ತನ್ನವರನ್ನು ಕಳೆದುಕೊಂಡ ಮಹಿಳೆಯ ಕರುಣಾಜನಕ ಕಥೆ. ಅಂದು ...
ಲಖನೌ(Mahanayaka): ಸಾಲಬಾಧೆಯಿಂದ ಬಳಲುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಮಧುಮೇಹದಿಂದ ಬಳಲುತ್ತಿರುವ ತನ್ನ ಮಗಳಿಗೆ ಇನ್ಸುಲಿನ್ ಇಂಜೆಕ್ಷನ್ ಖರೀದಿಸಲೂ ಸಾಧ್ಯವಾಗುತ್ತಿಲ್ಲ ಎಂದು ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡ ಬಳಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವ್ಯಕ್ತಿ ಯಾರು ಎನ್ನುವುದನ್ನು ಪೊಲೀಸರು ಇನ್...
ಥಾಣೆ(Mahanayaka): ವಸತಿ ಕಟ್ಟಡದ ಲಿಫ್ಟ್ ನೊಳಗೆ 12 ವರ್ಷದ ಬಾಲಕನ ಮೇಲೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವ್ಯಕ್ತಿ ಬಾಲಕನಿಗೆ ಥಳಿಸಿದ್ದಲ್ಲದೇ ಕೈಗೆ ಕಚ್ಚಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜುಲೈ 4 ರಂದ...
ಉತ್ತರ ಪ್ರದೇಶ(Mahanayaka): ಒಂದು ಕಾಲದಲ್ಲಿ ಸೈಕಲ್ ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಧರ್ಮ ಮತಾಂತರ ಗ್ಯಾಂಗ್ ನ ಮಾಸ್ಟರ್ಮೈಂಡ್ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ(Jamaluddin alias Chhangur Baba)ನ ಬ್ಯಾಂಕ್ ಖಾತೆಗಳಲ್ಲಿ ಬರೋಬ್ಬರಿ 106 ಕೋಟಿ ರೂ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬಲರಾಂಪ...