ಕೊಲಂಬೋ: “ಮಿಸಸ್ ಶ್ರೀಲಂಕಾ” ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಗೆ ತೊಡಿಸಲಾಗಿದ್ದ ಕಿರೀಟವನ್ನು ವೇದಿಕೆಯಲ್ಲಿಯೇ ಕಿತ್ತುಕೊಂಡ ಘಟನೆ ನಡೆದಿದ್ದು, ಘಟನೆಯಿಂದ ತೀವ್ರವಾಗಿ ಮುಜುಗರಕ್ಕೊಳಗಾದ ವಿಜೇತೆ ಸ್ಥಳದಿಂದ ತೆರಳಿದ್ದಾರೆ. ಭಾನುವಾರ ರಾತ್ರಿ ಮಿಸಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆ ಪುಷ್ಪಿಕಾ ಡಿ ಸಿಲ್ವಾ ಮಿಸಸ್ ಶ್ರೀಲಂಕಾ ವಿಜೇತೆಯಾಗಿ ...
ದುಬೈ: ಕಟ್ಟಡದ ಬಾಲ್ಕನಿಯಲ್ಲಿ ನಗ್ನ ಫೋಟೋ ಶೂಟ್ ಮಾಡಿರುವ ಡಜನ್ ಯುವತಿಯರ ಮೇಲೆ ದುಬೈ ಸರ್ಕಾರ ಕಠಿಣ ಕ್ರಮಕೈಗೊಂಡಿದ್ದು, ಬಂಧಿತ ಎಲ್ಲರನ್ನುಗಡೀಪಾರು ಮಾಡಿದೆ ಎಂದು ದುಬೈ ಅಟಾರ್ನಿ ಜನರಲ್ ಇಸಾಮ್ ಇಸಾ ಅಲ್ ಹುಮೈದಾನ್ ಹೇಳಿದ್ದಾರೆ. ದುಬೈ ಮರೀನಾ ಪ್ರದೇಶದ ಫ್ಲ್ಯಾಟ್ನ ಬಾಲ್ಕನಿಯಲ್ಲಿ ಯುವತಿಯರು ಸಂಪೂರ್ಣವಾಗಿ ನಗ್ನವಾಗಿ ನಿಂತ ವಿಡಿಯೋ...
ಸ್ಕಾಟ್ಲೆಂಡ್: ವಾಷಿಂಗ್ ಮೆಶಿನ್ ಅನ್ನು ಆನ್ ಮಾಡಿಟ್ಟು ಮನೆಯಿಂದ ಹೊರಗೆ ಹೋಗಲೇ ಬಾರದಂತೆ, ಹೀಗೆಂದು ಮಹಿಳೆಯೋರ್ವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ತಮಗೆ ಆಗಿರುವ ಕೆಟ್ಟ ಅನುಭವವನ್ನು ಅವರು ವಿವರಿಸಿದ್ದಾರೆ. ಸ್ಕಾಟ್ಲೆಂಡ್ ನ ಗ್ಲ್ಯಾಸ್ಗೋದಲ್ಲಿ ವಾಸಿಸುತ್ತಿರುವ ಲಾರಾ ಬೈರೆಲ್ ಎಂಬ ಗೃಹಿಣಿಯೋರ್ವರು ಯಾವುದೋ ಕೆಲಸಕ್ಕಾ...
ಲಂಡನ್: ಸತ್ತ ಮನುಷ್ಯರು ಜೀವ ಪಡೆದುಕೊಳ್ಳುವಂತಹ ಹಲವಾರು ಘಟನೆಗಳು ನಡೆಯುತ್ತಿರುತ್ತದೆ. ಇದನ್ನು ಕೆಲವರು ಪುನರ್ಜನ್ಮ ಎಂದೋ, ಪವಾಡ ಎಂದೂ ಹೇಳುತ್ತಾರೆ. ಆದರೆ ಇದಕ್ಕೆ ವಿಜ್ಞಾನದಲ್ಲಿ ಸ್ಪಷ್ಟ ಕಾರಣಗಳನ್ನು ನೀಡಲಾಗುತ್ತದೆ. ಆದರೆ, ಇಲ್ಲೊಬ್ಬ 18 ವರ್ಷದ ಯುವಕ ವಿಜ್ಞಾನಿಗಳಿಗೆ ಸವಾಲಾಗಿದ್ದಾನೆ. ಆತನ ಹೆಸರು ಲೆವೀಸ್ ರಾಬರ್ಟ್ಸ್. ಮಾರ್...
ವಾಷಿಂಗ್ಟನ್: ಮ್ಯಾನ್ಮಾರ್ ನಲ್ಲಿ ಮಿಲಿಟರಿ ಆಡಳಿತವು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರವನ್ನು ಉರುಳಿಸಿ, ಅಮಾಯಕ ನಾಗರಿಕರನ್ನು ಹತ್ಯೆಗೈದಿರುವ ಘಟನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ತೀವ್ರವಾಗಿ ಖಂಡಿಸಿದ್ದಾರೆ. ಇದು ಭಯಾನಕ. ನಿಜಕ್ಕೂ ಅತಿರೇಕದ ಘಟನೆ. ನನಗೆ ಲಭಿಸಿದ ವರದಿಗಳ ಪ್ರಕಾರ ಅನಗತ್ಯವಾಗಿ ನಾಗರಿಕರನ್ನು ಕೊಲೆ ಮಾಡ...
ಡಾಕಾ: ಬಾಂಗ್ಲಾದೇಶಕ್ಕೆ ಪ್ರಧಾನಿ ಮೋದಿ ಭೇಟಿಯ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭವಾಗಿದ್ದು, ಈವರೆಗೆ 10 ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಭಾನುವಾರ ಪೂರ್ವ ಬಾಂಗ್ಲಾದೇಶದ ಹಿಂದೂ ದೇವಾಲಯಗಳು ಮತ್ತು ರೈಲಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯ ಪತ್ರಕರ್ತ ತಿಳಿಸಿದ್ದಾರೆ. ಮೋದಿ ಭೇಟಿಯ ವಿರು...
ಮೆಕ್ಸಿಕೊ: ಜನರು ಎಷ್ಟೇ ಮಾಸ್ಕ್ ಧರಿಸಿದರೂ ಹೊರಗಡೆ ಊಟಕ್ಕಾಗಿಯೋ, ಚಹಾ ಕುಡಿಯಲೋ ಹೋಗುವಾಗ ತಮ್ಮ ಮಾಸ್ಕ್ ತೆಗೆಯಲೇ ಬೇಕಾಗುತ್ತದೆ. ಇದೀಗ ಸಂಶೋಧಕರ ತಂಡವೊಂದು Nose-only Mask ನ್ನು ಪರಿಚಯಿಸಿದ್ದು, ಕೇವಲ ಮೂಗನ್ನು ಮುಚ್ಚುವ ಮಾಸ್ಕ್ ಬಳಕೆಗೆ ಬರಲಿದೆ. ಯುಎಸ್ ಎಯ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ, ಕೊರೊನಾ ವೈರಸ್...
ಲಾಸ್ ಏಂಜಲೀಸ್: ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಜೊತೆಗೆ ವೈದ್ಯನೋರ್ವ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದು, ಚಿಕಿತ್ಸೆಯ ನೆಪದಲ್ಲಿ ಗುಪ್ತಾಂಗವನ್ನು ಸ್ಪರ್ಶಿಸಿ, ಫೋಟೋ ತೆಗೆದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. 74 ವರ್ಷ ವಯಸ್ಸಿನ ಟಿಂಡಲ್ ಬಂಧಿತ ಆರೋಪಿಯಾಗಿದ್ದು, ಈತ ದಕ್ಷಿಣ ಕ್ಯಾ...
ಮಾಸ್ಕೋ: ಸಿನಿಮಾ ಮಂದಿಕ್ಕೆ ರಾತ್ರೋ ರಾತ್ರಿ ನುಗ್ಗಿದ ದಂಪತಿ ಪಾಪ್ ಕಾರ್ನ್ ಕದ್ದು ತಿಂದು, ಅಲ್ಲಿರುವ ಪಾನೀಯಗಳನ್ನು ಕುಡಿದು ಬಳಿಕ ಸಿನಿಮಾ ಮಂದಿರದ ಹಾಲ್ ಗೆ ನುಗ್ಗಿ ಖಾಸಗಿ ಕ್ಷಣಗಳನ್ನು ಕಳೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಷ್ಯಾದ ಸೇಂಟ್ ಪೀಟರ್ ಬರ್ಗ್ನ ಸೌಥ್ ಪೋಲ್ ಶಾಪಿಂಗ್ ಕೇಂದ್ರದಲ್...
ಕೊಲಂಬಿಯಾ: ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ನಿರೂಪಕನ ಮೇಲೆ ಟಿವಿ ಸ್ಟುಡಿಯೋದ ಸೆಟ್ ಕಳಚಿ ಬಿದ್ದ ಘಟನೆ ನಡೆದಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ನೇರ ಪ್ರಸಾರದಲ್ಲಿಯೇ ಈ ದುರ್ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಎಸ್ ಪಿಎನ್ ಚಾನೆಲ್ ನಲ್ಲಿ ...