ಯುಎ ಇ ಯಲ್ಲಿ ಹೊಸ ಝಕಾತ್ ನಿಯಮ ಜಾರಿಗೆ ಬರುತ್ತಿದೆ. ಝಕಾತ್ ಫಂಡ್ಗಳನ್ನು ಸಾರ್ವಜನಿಕ ನಿಧಿಯಂತೆ ಪರಿಗಣಿಸುವ ನಿಯಮ ಇದಾಗಿದ್ದು, ಇದರಂತೆ ಝಕಾತ್ ವಿತರಣೆ ಮತ್ತು ಸಂಗ್ರಹವನ್ನು ಕಾನೂನು ವಿರುದ್ಧ ಗೊಳಿಸುವ ಉದ್ದೇಶವನ್ನು ಈ ನಿಯಮ ಹೊಂದಿದೆ. ಈ ಹೊಸ ನಿಯಮದಂತೆ ಝಕಾತನ್ನು ವಿದೇಶಕ್ಕೆ ಕಳುಹಿಸುವುದಕ್ಕೆ ಲೈಸನ್ಸ್ ಅಗತ್ಯವಾಗಿದೆ. ಈ ನಿಯಮವನ್ನ...
ಏಪ್ರಿಲ್ 28ರಂದು ನಡೆಯಲಿರುವ ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದೆ ಎಂದು ಕೆನಡಾದ ಗುಪ್ತಚರ ಸೇವೆ ಹೇಳಿದೆ. ಭಾರತ ಮತ್ತು ಚೀನಾ ಎರಡೂ ದೇಶಗಳೂ ಕೆನಡಾ ಈ ಹಿಂದೆ ಮಾಡಿದ್ದ ಇದೇ ರೀತಿಯ ಆರೋಪವನ್ನು ನಿರಾಕರಿಸಿದ್ದವು. ಆದರೆ, ಇತ್ತೀಚಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲ್ಲ. ಭಾರತ ಮತ್ತು...
ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಸೇನಾ ಕ್ಷಿಪ್ರಕ್ರಾಂತಿ ನಡೆಯುವ ಸಾಧ್ಯತೆ ಇದ್ದು, ಮಧ್ಯಂತರ ಸರ್ಕಾರದ ಅಧ್ಯಕ್ಷ ಮುಹಮ್ಮದ್ ಯೂನೂಸ್ ರನ್ನು ಕಿತ್ತೊಗೆದು ಸೇನೆ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಬೆಳವಣಿಗೆಗೆ ಸಿದ್ಧತೆ ನಡೆದಿರುವುದಾಗಿ ವರದಿ ತಿಳಿಸಿದೆ. ಇತ್ತೀಚೆಗೆ ವಿವಿಧ ರಾಜಕೀಯ ಪಕ್ಷಗಳು ಸೇನೆ ವಿರುದ್ಧ ಪ್ರತಿಭಟನೆ ನಡೆ...
ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ 50,000 ಮಂದಿ ಅಸುನೀಗಿದ್ದಾರೆ. 1.13 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾ ಪಟ್ಟಿಯ ಸ್ಥಳೀಯ ಸರಕಾರ ಆರೋಪಿಸಿದೆ. 2023ರ ಅಕ್ಟೋಬರ್ನಿಂದ ದಾಳಿ ಮುಂದುವರಿದಿದೆ. ಶನಿವಾರ ಮತ್ತು ರವಿವಾರದ ಅವಧಿಯಲ್ಲಿ ಗಾಜಾ ಪಟ್ಟಿಯ ದಕ್ಷಿಣ ಭಾಗದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮಹ...
ನ್ಯೂ ಮೆಕ್ಸಿಕೋದ ಲಾಸ್ ಕ್ರೂಸೆಸ್ ನ ಉದ್ಯಾನವನದಲ್ಲಿ ಶುಕ್ರವಾರ ರಾತ್ರಿ (ಸ್ಥಳೀಯ ಸಮಯ) ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಲಾಸ್ ಕ್ರೂಸಸ್ ಪೊಲೀಸರ ಫೇಸ್ಬುಕ್ ಪೋಸ್ಟ್ ಪ್ರಕಾರ, ಸ್ಥಳೀಯ ಸಮಯ ರಾತ್ರಿ 10 ಗಂಟೆ ಸ...
ಚೀನಾ ಭಾರತದ ಗಡಿ ಅತಿಕ್ರಮಿಸುವುದು ಮುಂದುವರಿದಿದೆ. ಇದನ್ನು ಮೊದಲ ಬಾರಿ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಚೀನಾ ಎರಡು ನೂತನ ಪ್ರಾಂತ್ಯಗಳ ಘೋಷಣೆ ಮಾಡಿದ್ದು, ಇದರಲ್ಲಿ ಇದರಲ್ಲಿ ಲಡಾಖ್ ಕೆಲವು ಭಾಗಗಳು ಸೇರಿವೆ, ಈ ಅತಿಕ್ರಮಣವನ್ನು ಒಪ್ಪಲು ಸಾಧ್ಯವಿಲ್ಲ. ಇದರ ಬಗ್ಗೆ ರಾಜತಾಂತ್ರಿಕತೆ ಮೂಲಕ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿರುವುದಾಗಿ ಕೇಂ...
ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ಸಿಕಂದರ್' ಟ್ರೈಲರ್ ದಿನಾಂಕವನ್ನು ಬಹಿರಂಗವಾಗಿದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಎ.ಆರ್.ಮುರುಗದಾಸ್ ನಿರ್ದೇಶನದ ಈ ಚಿತ್ರವು ಆಕ್ಷನ್ ಹೊಂದಿದೆ. ಸಿಕಂದರ್ ಸಿನಿಮಾದ ಟ್ರೈಲರ್ ದಿನಾಂಕ ಘೋಷಣೆಯೊಂದಿಗೆ ಸಿನಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಸಿಕಂದರ್ ಟ್ರೈಲರ್ ಈ ಭಾನುವಾರ ಅಂದ್ರೆ ಮಾರ್ಚ್ 2...
ಗಾಝಾದಲ್ಲಿ ಆಕ್ರಮಣವನ್ನು ಇಸ್ರೇಲ್ ಬಿಗಿಗೊಳಿಸಿದೆ.. ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಮಾರ್ಚ್ 18ರಂದು ಮತ್ತೆ ದಾಳಿ ಆರಂಭಿಸಿದ ಇಸ್ರೇಲ್ ನಾಲ್ಕು ದಿನಗಳೊಳಗೆ 600 ಮಂದಿ ಫೆಲೆಸ್ತೀನಿಯರ ಹತ್ಯೆ ನಡೆಸಿದೆ. ವಾಯು ದಾಳಿ ಮತ್ತು ಭೂ ದಾಳಿಯ ಮೂಲಕ ಭಾರಿ ನಾಶನಷ್ಟವನ್ನು ಇಸ್ರೇಲ್ ಮಾಡಿದೆ ಎಂದು ವರದಿಯಾಗಿದೆ. ಪಶ್ಚಿಮ ಗಾಝಾದ ರಫಾ ದಿಂದ...
ರಮಝಾನ್ ನ ಕೊನೆಯ ಹತ್ತರಲ್ಲಿ ಇಹ್ ತಿಕಾಫ್ ಗೆ ಮಸೀದಿಯಲ್ಲಿ ಬೇಕಾದ ಸೌಲಭ್ಯವನ್ನು ಕತಾರ್ ಸಿದ್ದಗೊಳಿಸಿದೆ. ಒಟ್ಟು 205 ಮಸೀದಿಗಳನ್ನು ಸಿದ್ಧಗೊಳಿಸಲಾಗಿದೆ ಕೊನೆಯ ಹತ್ತರಲ್ಲಿ ಮುಸ್ಲಿಮರು ಮಸೀದಿಯಲ್ಲಿ ನಮಾಝ್ ಕುರಾನ್ ಪಠಣ ಮತ್ತು ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ರಾತ್ರಿ ಮತ್ತು ಹಗಲಲ್ಲಿ ಆರಾಧನೆಯಲ್ಲಿ ಲೀನರಾಗ್ತಾರೆ. ಇಹ್...
ಚಿಕ್ಕಮಗಳೂರು: ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ, ಶೃಂಗೇರಿಯಲ್ಲಿ ಗಲಾಟೆಯಾಗಿ ತುಂಬಾ ಪೆಟ್ಟಾಗಿದೆ ಬೇಗ ಬನ್ನಿ ಎಂದು ಕುಡುಕನೊಬ್ಬ ಆ್ಯಂಬುಲೆನ್ಸ್ ಗೆ ಕರೆ ಮಾಡಿದ ಘಟನೆ ನಡೆದಿದ್ದು, ಕುಡುಕನ ಹುಚ್ಚಾಟಕ್ಕೆ ಆ್ಯಂಬುಲೆನ್ಸ್ ಸಿಬ್ಬಂದಿ ಸುಸ್ತಾಗಿದ್ದಾರೆ. ಕುಡುಕನ ಕರೆಯ ಹಿನ್ನೆಲೆ ಬಾಳೆಹೊನ್ನೂರಿನಿಂದ 40 ಕಿ.ಮೀ....