ನವದೆಹಲಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಮೂಲಕ ಸಂಘ ಪರಿವಾರ ಜನರನ್ನು ಬೇರ್ಪಡಿಸುತ್ತಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕಿ ಬೃಂದಾ ಕಾರಟ್ ಆರೋಪಿಸಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ಹೇಳಲಾಗಿರುವುದು ಪೂರ್ಣ ಸತ್ಯವಲ್ಲ, ಭಾಗಶಃ ಸತ್ಯವಷ್ಟೇ. ಅದನ್ನು ತಮ್ಮ ಲಾಭಕ್ಕೆ ಸಂಘ ಪರಿವಾರ ಬಳಸಿಕೊಳ್ಳುತ್ತಿದೆ. ...
ಭಾರತದಿಂದ ಕಳ್ಳಸಾಗಣೆಯಾದ ಪುರಾತನ ವಸ್ತುಗಳನ್ನು ಹಿಂದಿರುಗಿಸಲು ಆಸ್ಟ್ರೇಲಿಯ ಒಪ್ಪಿದೆ. ಭಾರತ-ಆಸ್ಟ್ರೇಲಿಯಾ ಶೃಂಗಸಭೆಯ ಮುನ್ನುಡಿಯಾಗಿ ಆಸ್ಟ್ರೇಲಿಯಾದಿಂದ 29 ಅಪರೂಪದ ಪ್ರಾಚೀನ ವಸ್ತುಗಳನ್ನು ಭಾರತ ಮರಳಿ ಪಡೆಯುತ್ತಿದೆ, ಹಿಂದಿರುಗಿಸಲಾದ ಹೆಚ್ಚಿನ ಕಲಾಕೃತಿಗಳು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವುದಾಗಿದೆ ಮತ್ತು ಜೈನ ಸಂಪ್ರದಾ...
ಕೋಲ್ಕತ್ತ: ಟಿಎಂಸಿ ಮುಖಂಡರೊಬ್ಬರ ಹತ್ಯೆಗೆ ಪ್ರತೀಕಾರವಾಗಿ ಅವರ ಬೆಂಬಲಿಗರ ಗುಂಪು ವಿರೋಧಿ ಗುಂಪಿನವರ ಮನೆಗಳಿಗೆ ಬೆಂಕಿ ಹಚ್ಚಿ ಸುಮಾರು 10 ಮಂದಿಯ ಸಾವಿಗೆ ಕಾರಣರಾದ ಘಟನೆ ಕೋಲ್ಕತ್ತದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಬಿರ್ ಭುಮ್ ನ ರಾಮಪುರಹಾಟ್ ನ ಬಗುಟಿ ಗ್ರಾಮ ಪಂಚಾಯತ್ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ಬಾಂಬ್ ...
ಕೇರಳ; ಮದುವೆಯಾದ ಮರುದಿನವೇ ನವವಿವಾಹಿತ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ತ್ರಿಶೂರಿನ ಮನಕ್ಕೋಡಿ ಎಂಬಲ್ಲಿ ನಡೆದಿದೆ. ಮೃತರನ್ನು ಮನಕ್ಕೋಡಿ ಅಂಜನ್ ಶಿವಶಂಕರನ್ ಎಂಬವರ ಪುತ್ರ ಧೀರಜ್ (37) ಎಂದು ಗುರುತಿಸಲಾಗಿದೆ. ಧೀರಜ್ ಕಳೆದ ಭಾನುವಾರ ಮರೋಟಿಚಲ್ ಮೂಲದ ನೀತು ಅವರನ್ನು ವಿವಾಹವಾಗಿದ್ದರು. ಇವರು ಸೋಮವಾರ ಮರೋಟಿಚಾಲ್ ನಿಂದ ಸ್ಕೂ...
ಗದಗ: ಪಟ್ಟಣದಲ್ಲಿ ಸೋಮವಾರ ಮಾತು ಬಾರದ, ಕಿವಿಯೂ ಕೇಳದ ಯುವಕನನ್ನು ಪದವೀಧರ ಯುವತಿ ಮದುವೆಯಾಗಿದ್ದಾರೆ. ನರಗುಂದ ಪಟ್ಟಣದ ದಂಡಾಪುರ ಬಡಾವಣೆಯ ಲಾಲಮಹಮ್ಮದ್, ಆರೀಫಾಭಾನು ದಂಪತಿ ಪುತ್ರ ಮಹಮ್ಮದ್ ಸಾಧಿಕ್ ಹಾಗೂ ಗದುಗಿನ ಗಂಗಿಮಡಿ ಬಡಾವಣೆಯ ಮಲೀಕಸಾಬ್-ಮಮತಾಜ್ಬೇಗಂ ಪಲ್ಲೇದ ದಂಪತಿ ಪುತ್ರಿ ಸುಮಯ್ಯಾ ರವಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿ...
ನವದೆಹಲಿ: ಗಂಡು ಮಗು ಹುಟ್ಟಲಿಲ್ಲ ಎಂಬ ಕಾರಣಕ್ಕೆ ಮನನೊಂದು ಮಹಿಳೆಯೊಬ್ಬಳು ತನ್ನ 2 ತಿಂಗಳ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಲೆಗೈದು ಬಳಿಕ ಒಲೆಗೆಸೆದಿರುವ ಆಘಾತಕಾರಿ ಘಟನೆ ದೆಹಲಿಯ ಮಾಳವೀಯ ನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಮೊದಲು ಮಗು ನಾಪತ್ತೆಯಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಮಗುವಿನ ಕೊಲೆ ಮಾಡಿದ್ದ ತಾಯಿ ಮ...
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದ್ದು, ಮಾ. 22ರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ. ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ಗೆ 101.42 ರೂ. ಮತ್ತು ಡೀಸೆಲ್ಗೆ 85.80 ರೂ. ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.21...
ನೆಡುಮಂಗಾಡ್: ಅಪ್ರಾಪ್ತ ಮಕ್ಕಳನ್ನು ಬಿಟ್ಟು ಗೆಳೆಯನ ಜತೆ ಓಡಿಹೋದ ಮಹಿಳೆ ಹಾಗೂ ಯುವಕನನ್ನು ವಲಿಯಮಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕರಿಪ್ಪೂರ್ ನಿವಾಸಿ ಮಿನಿಮೋಲ್ ಮತ್ತು ಕಚ್ಚಾಣಿ ನಿವಾಸಿ ಶೈಜು ಎಂಬವರು ಬಂಧಿತರಾಗಿದ್ದು, ಮಿನಿಮೋಲ್ ಅವರ ಪತಿ 11 ವರ್ಷಗಳ ನಂತರ ನಿನ್ನೆ ಗಲ್ಫ್ನಿಂದ ಮರಳಿದ್ದಾರೆ. ಈ ಮಧ್ಯೆ ಮಿನಿಮೋಲ್...
ಖ್ಯಾತ ತೆಲುಗು ನಟಿ ಗಾಯತ್ರಿ ಅವರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದು, ಅವರ ಸ್ನೇಹಿತ ಹಾಗೂ ಮತ್ತೋರ್ವ ಮಹಿಳೆ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಚ್ಚಿಬೌಲಿಯಲ್ಲಿ ನಡೆದ ಕಾರು ಅಪಘಾತದಲ್ಲಿ 26 ವರ್ಷ ವಯಸ್ಸಿನ ಗಾಯತ್ರಿ ಮೃತಪಟ್ಟಿದ್ದರು. ಇವರನ್ನು ಡಾಲಿ ಡಿಕ್ರೂಜ್ ಎಂದು ಕರೆಯಲಾಗುತ್ತಿದ್ದು, ತೆಲುಗು ಚಿತ್ರರಂಗದಲ್ಲ...
ಮುಂಬೈ: ಭಾರತದಲ್ಲಿ ಸದ್ಯ ಪರ-ವಿರೋಧ ಚರ್ಚೆಯಾಗುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಬಹುಭಾಷಾ ನಟ ಪ್ರಕಾಶ್ ರಾಜ್ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸದ್ದು ಮಾಡಿದೆ. ಚಿತ್ರದಲ್ಲಿ ಜಾತಿ ಧ್ರುವೀಕರಣವನ್ನು ಚಿತ್ರಿಸಿರುವುದು ದೇಶದ ಜಾತ್ಯತೀತತೆಗೆ ಧಕ್ಕೆ ತರಲಿದೆ ಎಂದು ಪ್ರಕಾಶ್ ರಾಜ್ ಆತಂಕ ವ್ಯಕ್ತಪಡಿಸಿದ...