ನವದೆಹಲಿ: ದನದ ಸೆಗಣಿ(ಮಲ) ಮೈಗೆ ಹಚ್ಚಿಕೊಳ್ಳವುದು ಮತ್ತು ಮೂತ್ರವನ್ನು ಕುಡಿಯುವವರಿಗೆ ಭಾರತದ ಪರಿಣತ ವೈದ್ಯರು ಎಚ್ಚರಿಕೆಯನ್ನು ನೀಡಿದ್ದು, ನೀವು ಬೇರೆಯೇ ಕಾಯಿಲೆಗಳಿಗೆ ತುತ್ತಾಗುತ್ತೀರಿ ಎಂದು ಅವರು ಹೇಳಿದ್ದಾರೆ. ಕೊರೊನಾದಿಂದ ಪಾರಾಗಲು ದನದ ಮೂತ್ರ ಕುಡಿಯಲು ಬಿಜೆಪಿ ಬೆಂಬಲಿಗ ಸಂಘಟನೆಗಳು ಜನರನ್ನು ಪ್ರೇರೇಪಿಸುತ್ತಿವೆ. ವಿ ಎಚ್ ಪ...
ಲಾತೂರ್: ವಸ್ತ್ರ ವಿನ್ಯಾಸಕಿಯೋಬ್ಬರಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿ ಆರೋಪಿ ಬ್ಲ್ಯಾಕ್ ಮೇಲ್ ನಡೆಸಿದ್ದಾನೆ. ಮೂನಾಮೂಲದ ವಸ್ತ್ರ ವಿನ್ಯಾಸಕಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ದೆಹಲಿ ಮೂಲದ ವ್ಯಕ್ತಿ ಅತ್ಯಾಚಾರ ಆರೋಪಿಯಾಗಿದ್ದು, ಈತನ ಜೊತೆ ಇನ್ನಿಬ್ಬರು ದೆಹ...
ನವದೆಹಲಿ: “ನನಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದ್ದರೆ, ನಾನು ಬದುಕುತ್ತಿದ್ದೆ” ಎಂದು ಕೊರೊನಾದಿಂದ ಸಾಯುವ ಮೊದಲು ನಟ ಹಾಗೂ ಯೂಟ್ಯೂಬರ್ ಟ್ವೀಟ್ ಮಾಡಿದ್ದು, ಭಾರತದ ವೈದ್ಯಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿಯಂತೆ ಈ ಘಟನೆ ಕಂಡು ಬಂದಿದೆ. ರಾಹುಲ್ ವೊಹ್ರಾ ಮೇ 8ರಂದು ಟ್ವೀಟ್ ಮಾಡಿ, ನನಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದ್ದರೆ ನಾನು ಬ...
ಬಲಿಯಾ: ಗೋಮೂತ್ರ ಕುಡಿಯುವುದರಿಂದ ಕೊವಿಡ್ 19 ರೋಗದಿಂದ ರಕ್ಷಣೆ ಪಡೆಯಬಹುದು ಎಂದು ಎಂದು ಉತ್ತರಪ್ರದೇಶದ ಬಿಜೆಪಿ ಶಾಸಕರೊಬ್ಬರು ಹೇಳಿದ್ದು, ಸ್ವತಃ ಗೋಮೂತ್ರ ಕುಡಿದು, ಜನರು ಕೂಡ ಕುಡಿಯುವಂತೆ ಪ್ರೇರೇಪಿಸಿದ್ದಾರೆ. ಬಲಿಯಾ ಜಿಲ್ಲೆಯ ಬೈರಿಯಾ ಮೂಲದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಈ ಹುಚ್ಚಾಟ ಮೆರೆದ ಶಾಸಕರಾಗಿದ್ದು, ಗೋಮೂತ್ರವನ್ನು ಹ...
ನವದೆಹಲಿ: ಕೊರೊನಾ ವೈರಸ್ ಗೆ ದೇಶಾದ್ಯಂತ ಲಸಿಕೆ ವಿತರಿಸಲಾಗುತ್ತಿದೆ. ಈ ನಡುವೆ ಎರಡನೇ ಡೋಸ್ ಹಾಕಿಕೊಂಡವರಲ್ಲಿಯೂ ಕೊರೊನಾ ಪಾಸಿಟಿವ್ ಬರುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಈ ಆರೋಪಗಳ ಬೆನ್ನಲ್ಲೇ, ಎರಡನೇ ಲಸಿಕೆ ಪಡೆದ ಖ್ಯಾತ ಸರ್ಜನ್ ಒಬ್ಬರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಡಾ. ಅನಿಲ್ ಕುಮಾರ್ ಮೃತಪಟ್ಟವರಾಗಿದ್ದು, ...
ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಒಬ್ಬರೇ ಒಬ್ಬರು ಆಹಾರ ಅಥವಾ ಚಿಕಿತ್ಸೆ ಇಲ್ಲದೇ ಸಾಯಬಾರದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದು, ಬುಡಕಟ್ಟು ಪ್ರದೇಶಗಳ ಜನರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೇರಳದ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾ...
ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಪೈಕಿ ಕರ್ನಾಟಕವೂ ಒಂದಾಗಿದೆ. ಆದರೆ, ಇತರ ರಾಜ್ಯಗಳ ಮುಖ್ಯಮಂತ್ರಿಗಳು ನೀಡಿರುವ ಕೊಡುಗೆಯನ್ನು ಸಿಎಂ ಯಡಿಯೂರಪ್ಪ ನೀಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದ...
ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ (65) ಅವರು ಕೊರೋನಾ ಸೋಂಕಿನಿಂದ ನಿಧನ ಹೊಂದಿದ್ದಾರೆ. ಶುಕ್ರವಾರ ಏಕಾಏಕಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವೀಂದರ್ ಪಾಲ್ ಅವರನ್ನು ಏಪ್ರಿಲ್ 24 ಹರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ...
ಕೊಲ್ಹಾಪುರ: ಆಕ್ಸಿಜನ್ ಬಗ್ಗೆ ಸಂಶೋಧನೆ ಮಾಡಿದ ವಿಜ್ಞಾನಿಯೇ ಕೊರೋನಾ ಸೋಂಕಿಗೊಳಪಟ್ಟಿದ್ದು, ಕೊನೆಯ ಕ್ಷಣದಲ್ಲಿ ಆಕ್ಸಿಜನ್ ಸಿಗದೇ ಮೃತಪಟ್ಟ ದುರಂತ ಸಂಗತಿ ವರದಿಯಾಗಿದೆ. ವಿಜ್ಞಾನಿ ಡಾ.ಬಾಲಚಂದ್ರ ಕಾಕಡೆ ಅವರು ಮೃತಪಟ್ಟವರಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಅವರು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದ...
ನವದೆಹಲಿ: ಕೊರೊನಾ ಸೋಂಕಿನಿಂದ ಮೃತಪಟ್ಟ 1,100 ಮೃತದೇಹಗಳಿಗೆ ದೆಹಲಿ ಪೊಲೀಸ್ ಇಲಾಖೆಯ ಎಎಸ್ ಐಯೊಬ್ಬರು ಅಂತ್ಯಕ್ರಿಯೆ ನೆರೆವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದು, ಇವರ ಸೇವೆಗೆ ಇಡೀ ದೇಶವೇ ಗೌರವ ಸಲ್ಲಿಸಿದೆ. 56 ವರ್ಷ ವಯಸ್ಸಿನ ರಾಕೇಶ್ ಕುಮಾರ್ ಈ ಮಾನವೀಯ ಕಾರ್ಯ ಮಾಡಿರುವ ಎ ಎಸ್ ಐ ಆಗಿದ್ದಾರೆ. ತಮ್ಮ ಮಗಳ ಮದುವೆಯನ್ನು ಮುಂದೂಡ...