ಮಹಾತ್ಮ ಗಾಂಧಿ ಅವರನ್ನು ಪಾಕಿಸ್ತಾನದ 'ರಾಷ್ಟ್ರಪಿತ' ಎಂದು ಕರೆದಿದ್ದಕ್ಕಾಗಿ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರಿಗೆ ವಕೀಲರೊಬ್ಬರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ತಮ್ಮ ಕಕ್ಷಿದಾರ ಮನೀಶ್ ದೇಶಪಾಂಡೆ ಪರವಾಗಿ ಪುಣೆ ಮೂಲದ ವಕೀಲ ಅಸಿಮ್ ಸೊರ್ಡೆ ಅವರು ಭಟ್ಟಾಚಾರ್ಯ ಅವರು ಕ್ಷಮೆಯಾಚಿಸದಿದ್ದರೆ, ಅವರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ...
ಭೋಪಾಲ್ ಪೊಲೀಸರು ನಗರದಾದ್ಯಂತ ವೇಶ್ಯಾವಾಟಿಕೆಯಲ್ಲಿ ತೊಡಗಿರುವ 18 ಸ್ಪಾ ಕೇಂದ್ರಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಸಮಯದಲ್ಲಿ, ಪೊಲೀಸರು ಹಲವಾರು ಪುರುಷರು ಮತ್ತು ಮಹಿಳೆಯರನ್ನು ಬಂಧಿಸಿದ್ದಾರೆ. ನಾಲ್ಕು ಸ್ಥಳಗಳಲ್ಲಿ 250 ಪೊಲೀಸರು ದಾಳಿ ನಡೆಸಿದ್ದಾರೆ. ರಾಜ್ಯ ರಾಜಧಾನಿಯಲ್ಲಿನ ಸ್ಪಾ ಕೇಂದ್ರಗಳಲ್ಲಿ ನಡೆಸಿದ ಅನೇಕ ದಾಳಿಗಳಿಂದ ಪೊಲ...
ಛತ್ತೀಸ್ ಗಢದ ಬಸ್ತಾರ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ನಕ್ಸಲರು ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ನ ಒಬ್ಬ ಹೆಡ್ ಕಾನ್ಸ್ ಟೇಬಲ್ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯ ಸಮೀಪವಿರುವ ದಕ್ಷಿಣ ಅಬುಜ್ಮಾದ್ ನ ಅ...
ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯ ಸ್ಥಳೀಯ ಗುತ್ತಿಗೆದಾರನ ಆಸ್ತಿಯ ಸೆಪ್ಟಿಕ್ ಟ್ಯಾಂಕಲ್ಲಿ ಪತ್ರಕರ್ತನ ಶವ ಪತ್ತೆಯಾಗಿತ್ತು. ಛತ್ತೀಸ್ ಗಢ ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಅವನ ಸ್ವಂತ ಸೋದರಸಂಬಂಧಿ ಎಂದು ಗುರುತಿಸಲಾಗಿದೆ. ರಿತೇಶ್ ಚಂದ್ರಕರ್ ಬಂಧಿತ ಆರೋಪಿ. ದಿಟ್ಟ ತನಿಖಾ ...
ದಶಕಗಳಿಂದ ತಿಂಗಳಿಗೆ ಬರೆ 170 ರೂಪಾಯಿ ಬಾಡಿಗೆ ನೀಡುತ್ತಿದ್ದ ವೀರೇಂದ್ರ ಕಟೆಚ ಎಂಬವರ ಅಂಗಡಿಯನ್ನು ಮಸೀದಿ ಆವರಣದಿಂದ ತೆರವುಗೊಳಿಸಿದ ಆರೋಪದಲ್ಲಿ ನವಾಬ್ ಮಸೀದಿಯ ಟ್ರಸ್ಟಿ ಸೇರಿದಂತೆ 11 ಮಂದಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ದಶಕಗಳ ಹಿಂದಿನ ಬಾಡಿಗೆ ಅಗ್ರಿಮೆಂಟನ್ನು ಮುಂದು ಮಾಡಿಕೊಂಡು ಈ ವ್ಯಕ್ತಿ ತಿಂಗಳಿಗೆ 170 ಬಾಡಿಗೆ ನೀಡ...
ಗೋ ಹತ್ಯೆ ಆರೋಪದಲ್ಲಿ 37 ವರ್ಷದ ಶಾಹಿದೀನ್ ಖುರೇಶಿ ಎಂಬವರ ಮೇಲೆ ಗೋರಕ್ಷಕ ಗೂಂಡಾಗಳು ಥಳಿಸಿ ಹತ್ಯೆ ನಡೆಸಿರುವ ಘಟನೆ ಮೊರಾದಾಬಾದ್ ನಲ್ಲಿ ನಡೆದಿರುವುದು ನಿಮಗೆ ಗೊತ್ತಿರಬಹುದು. ಇದೀಗ ಪೊಲೀಸರು ಈ ಕುರೇಶಿಯ ಸ್ನೇಹಿತನನ್ನೇ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಅಚ್ಚರಿಯೇನೆಂದರೆ ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಆರೋಪಿಯನ್ನೂ ಬಂ...
ಪಾನಿಪೂರಿ ಮಾರಾಟಗಾರನ ಆದಾಯವನ್ನು ಕೇಳಿ ಸೋಶಿಯಲ್ ಮೀಡಿಯಾ ಬೆಚ್ಚಿಬಿದ್ದಿದೆ. ಪಾನಿಪೂರಿ ಮಾರಾಟಕ್ಕೆ ಆನ್ಲೈನ್ ಪೇಮೆಂಟ್ ಮೂಲಕ 40 ಲಕ್ಷ ರೂಪಾಯಿಯನ್ನು ಈ ತಮಿಳುನಾಡಿನ ಪಾನಿಪೂರಿ ಮಾರಾಟಗಾರ ಪಡೆದಿದ್ದಾರೆ. ಇಷ್ಟು ಭಾರಿ ಸಂಖ್ಯೆಯ ಆನ್ಲೈನ್ ವ್ಯವಹಾರ ಮಾಡಿರುವುದಕ್ಕಾಗಿ ಇದೀಗ ಈ ವ್ಯಕ್ತಿಗೆ ಜಿಎಸ್ಟಿ ನೋಟಿಸು ಬಂದಿದೆ. ಜಿಎಸ್ಟಿ ನೋಟಿ...
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮನೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಒಬ್ಬರು ಗಾಯಗೊಂಡಿದ್ದಾರೆ. ಘಟನೆಯ ನಂತರ, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಮುರ್ಷಿದಾಬಾದ್ ನ ರಾಮಕೃಷ್ಣ ಪಲ್ಲಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಫರೀದ್ ಶೇಖ್ ಎಂದು ...
ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ನಂತರ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಆಡಳಿತಾರೂಢ ಡಿಎಂಕೆ ವಿರುದ್ಧ ಮಾತಿನ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಈ ಘಟನೆಯನ್ನು "ಹಿಮಗಡ್ಡೆಯ ತುದಿ" ಎಂದು ಕರೆದಿದ್ದಾರೆ ಮತ್ತು ಪೊಲೀಸರು ಮತ್ತು ಸರ್ಕಾರದ ಉತ್ತರದಾಯಿತ್ವವನ್ನು ಪ್ರಶ್...
ಕೇರಳದ ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರು ತಮ್ಮ ತೀರ್ಥಯಾತ್ರೆಯ ಸಮಯದಲ್ಲಿ ಯಾವುದೇ ಮಸೀದಿಗಳಿಗೆ ಹೋಗಬಾರದು ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಕ್ತರು 'ಅಯ್ಯಪ್ಪ ದೀಕ್ಷೆ'ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅವರು ಮಸೀದಿಗೆ (ವಾವರ್) ಹೋದರೆ ಅವರು ಅಶುದ್ಧರಾಗುತ್ತ...