ಖ್ಯಾತ ಯೂಟ್ಯೂಬರ್ ಅಂಡಾಲಿಯಾ ರೋಸ್ ವಿಲಿಯಮ್ಸ್ ಅವರು ಅಕಾಲಿಕ ಮುಪ್ಪು ಕಾಯಿಲೆಗೆ ಬಲಿಯಾಗಿದ್ದು, ಅವರು ಕಳೆದ ಹಲವು ಸಮಯಗಳಿಂದ ಅಪರೂಪದ ಕಾಯಿಲೆ ಅಕಾಲಿಕ ಮುಪ್ಪಿನಿಂದ ಬಳಲುತ್ತಿದ್ದರು. ಇದೊಂದು ವಿಚಿತ್ರ ಕಾಯಿಲೆಯಾಗಿದ್ದು, ಮನುಷ್ಯನಿಗೆ ಅತಿ ವೇಗವಾಗಿ ಮುಪ್ಪು ಆವರಿಸಿ ಅತೀ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವುದು ಈ ಕಾಯಿಲೆಯಾಗಿದೆ. ಎ...
ನವದೆಹಲಿ: ಪ್ರಧಾನಿ ಮೋದಿ ಭದ್ರತಾ ಲೋಪದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ಸಮಿತಿ ಮುಖ್ಯಸ್ಥೆ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರಿಗೆ ಸಿಕ್ ಫಾರ್ ಜಸ್ಟೀಸ್ ಸಂಸ್ಥೆಯು ಬೆದರಿಕೆ ಹಾಕಿದ್ದು, ಆಡಿಯೋವನ್ನು ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ ಪ್ರಧಾನಿ ಮೋದಿ ಭದ್ರತಾ ಲೋಪದ ಕುರಿತು ತನಿಖೆ ನಡೆಸುವಂತೆ ಐವರ ಸಮಿತಿಯನ್ನು ...
ಒಡಿಶಾ: ಖ್ಯಾತ ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಅವರು ನಿನ್ನೆ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಶಾಂತಿ ದೇವಿ (88) ಅವರಿಗೆ ಎದೆನೋವು ಕಾಣಿಸಿಕೊಂಡು ಪ್ರಜ್ಞಾಹೀನರಾಗಿ ನಿನ್ನೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶಾಂತಿ ದೇವಿಯವರು ಮುಖ್...
ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ವಿಚಾರವಾಗಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದ ಈ ವಿಚಾರವಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಕ್ಷಮೆಯನ್ನು ಕೋರಬೇಕು ಎಂದು ಅವರು ಆಗ್ರಹಿಸಿದ್ದಾರೆ. ...
ನವದೆಹಲಿ: ಖ್ಯಾತ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಹೃದಯಾಘಾತದಿಂದಾಗಿ ದೆಹಲಿಯಲ್ಲಿ ನಿಧನರಾಗಿದ್ದಾರೆ. ಈ ಕುರಿತು ಅವರ ಮೊಮ್ಮಗ ಸ್ವರಣ್ಶ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಪಂಡಿತ್ ಬಿರ್ಜು ಮಹಾರಾಜ್, 1938 ರಲ್ಲಿ ಜನಿಸಿರುವ ಪಂಡಿತ್ ಬಿರ್ಜು ಮಹಾರಾಜ್, ಲಕ್ನೋ ಘರಾನಾಗೆ ಸೇರಿದವರು. ಪಂಡಿತ್ ಬಿರ್ಜು ಮ...
ಉಡುಪಿ: ಶಬರಿಮಲೆ ಯಾತ್ರೆಯ ವೇಳೆ ಉಡುಪಿ ಮೂಲದ ಅಯ್ಯಪ್ಪ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. 52 ವರ್ಷ ವಯಸ್ಸಿನ ಸುರೇಶ್ ಬಂಗೇರ ಮೃತಪಟ್ಟವರು ಎಂದು ತಿಳಿದು ಬಂದಿದ್ದು, ಇವರು ಉಡುಪಿಯ ಉದ್ಯಾವರ ಅಯ್ಯಪ್ಪ ಮಂದಿರದಿಂದ 32 ಸ್ವಾಮಿಗಳ ಜೊತೆಗೆ ಇರುಮುಡಿ ಕಟ್ಟಿ ರೈಲು ಮಾರ್ಗದ ಮೂಲಕ ಶಬರಿಮಲೆಗೆ ತೆರಳಿದ್ದರು. ದೇವರ...
ದೊಡ್ಡಬಳ್ಳಾಪುರ: ಕೊರೊನಾ ಒಂದು ಮೆಡಿಕಲ್ ಮಾಫಿಯವಾಗಿದ್ದು ಎಂದು ಖ್ಯಾತ ವೈದ್ಯ ಡಾ. ಟಿ ಹೆಚ್ ಆಂಜನಪ್ಪ ಹೇಳಿದ್ದು, ಇದೊಂದು ಗೊಣ್ಣೆ ಸುರಿಸುವ ವೈರಸ್ ಅಷ್ಟೇ ಎಂದು ಹೇಳಿದ್ದಾರೆ. ಕೊವಿಡ್ ಮರಣ ಮೃದಂಗ ಬಾರಿಸುವ ವೈರಸ್ ಅಲ್ಲ, ಎರಡನೇ ಅಲೆಯಲ್ಲಿ ಆಕ್ಸಿಜನ್ ಮತ್ತು ಬೆಡ್ ಸಿಗದಿದ್ದ ಕಾರಣಕ್ಕೆ, ಜನರ ಸಾವು ಸಂಭವಿಸಿದೆ. ಜನರ ಸಾವಿಗೆ ವೈರ...
ಉತ್ತರಪ್ರದೇಶ: ಬಿಜೆಪಿ ಶಾಸಕನಿಗೆ ಮತಯಾಚನೆ ಮಾಡುವ ಆತುರ, ಮತದಾರನಿಗೆ ಸ್ನಾನ ಮುಗಿಸುವ ಆತುರ, ಬಾತ್ ರೂಮ್ ಗೆ ನುಗ್ಗಿದ ಶಾಸಕರು ಮತದಾರನಿಗೆ ಅದು, ಇದು ಪ್ರಶ್ನೆ ಕೇಳಿದಾಗ ಮತದಾರ ಕಕ್ಕಾಬಿಕ್ಕಿಯಾಗಿದ್ದಾನೆ. ಹೌದು…! ಇದು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಮತಯಾಚನೆ ಮಾಡಿದ ಪರಿ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ...
ಬೆಂಗಳೂರು: ಸ್ನಾನಕ್ಕೆ ಮಾಡಲೆಂದು ಬಾತ್ ರೂಮ್ ಹೋಗಿದ್ದ ತಾಯಿ ಮಗಳು, ಉಸಿರುಗಟ್ಟಿ ಬಾತ್ ರೂಮ್ ನಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 35 ವರ್ಷ ವಯಸ್ಸಿನ ಮಂಗಳ ಹಾಗೂ ಅವರ 7 ವರ್ಷ ವಯಸ್ಸಿನ ಪುತ್ರಿ ಗೌತಮಿ ಮೃತಪಟ್ಟವರು ಎಂದು ಗುರು...
ಬೆಳಗಾವಿ: ಹಾಡಹಗಲೇ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. 56 ವರ್ಷ ವಯಸ್ಸಿನ ಶೈಲಾ ನಿರಂಜನ ಸುಭೇದಾರ ಹತ್ಯೆಗೀಡಾಗಿರುವ ಮಹಿಳೆ ಎಂದು ಗುರುತಿಸಲಾಗಿದೆ. ಹಾಡಹಗಲೇ ಮನೆಗೆ ನುಗ್ಗಿದ ಆರೋಪಿಗಳು ತಲೆಗೆ ಗುಂಡು ಹಾರಿಸಿ ಬರ್ಬ...