ಸೌದಿ ಅರೇಬಿಯಾದ ಪಾಲಿಗೆ ಬಹಳ ಮಹತ್ವಪೂರ್ಣ ಎಂದು ಹೇಳಲಾಗುತ್ತಿರುವ ರಿಯಾದ್ ಮೆಟ್ರೋ ಇದೀಗ ಮತ್ತಷ್ಟು ಜನಸ್ನೇಹಿಯಾಗಿದೆ. ಎರಡು ಸ್ಟೇಷನ್ ಗಳು ತೆರೆದುಕೊಂಡಿದ್ದು ಇದೀಗ ರಿಯಾದ್ ನ ಯಾವುದೇ ಸ್ಟೇಷನ್ನಲ್ಲಿ ನೀವು ಹತ್ತಿದರೂ ನಗರ ಕೇಂದ್ರವಾದ ಬತ್ತಹ್ ಗೆ ತಲುಪುತ್ತೀರಿ. ಬತ್ತಹ್ ನ ಅಲ್ ಬತ್ತಹ್ ನ್ಯಾಷನಲ್ ಸ್ಟೇಷನ್ ಗಳು ದಿನದ ಹಿಂದೆ ಚಟುವಟಿಕ...
ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಪೋಸ್ಟನ್ನು ಹಂಚಿಕೊಂಡ ಯುವಕನನ್ನು ಉತ್ತರ ಪ್ರದೇಶದ ಪೊಲೀಸರು ಬಂದಿದ್ದಾರೆ. ಪವಿತ್ರ ಕುರ್ ಆನ್ ನ ಮೋರ್ಫ್ ಮಾಡಿದ ಚಿತ್ರದೊಂದಿಗೆ ಮುಸ್ಲಿಂ ಸಮುದಾಯದ ವಿರುದ್ಧ ನಿಂದನೆಯ ಪೋಸ್ಟ್ ಅನ್ನು ಈತ ಹಂಚಿಕೊಂಡಿದ್ದ ಎಂದು ತಿಳಿದುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ನ ವಿರುದ್ಧ ...
ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ ಮತ್ತು ಇದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ತ್ವರಿತಗೊಳ್ಳಲಿದೆ ಎಂದು ತಿಳಿದು ಬಂದಿದೆ. ಕಾರ್ಮಿಕರು ಮತ್ತು ಬಳಕೆದಾರರು ಇಬ್ಬರ ಸಂಖ್ಯೆಯೂ ಕಡಿಮೆಯಾಗುತ್ತಿರುವುದು ಚೀನಾದ ಪಾಲಿಗೆ ಆತಂಕಕಾರಿಯಾಗಿದೆ. ಜಗತ್ತಿನ ಎರಡನೇ ಅತಿ ದೊಡ್ಡ ಸಂಪನ್ನ ರಾಷ್ಟ್ರವು ಅಪಾಯ...
ಭೋಪಾಲ್ ನ ಕೋಲಾರ ಪ್ರದೇಶದಲ್ಲಿ ಬುಧವಾರ ರಾತ್ರಿ ಕಾರೊಂದು ಕೆರ್ವಾ ನದಿಗೆ 50 ಅಡಿ ಆಳಕ್ಕೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಸ್ನ್ಯಾಪ್ ಚಾಟ್ ಹೇಳಿದ ರೂಟ್ ನಲ್ಲಿ ಹೋದ ಚಾಲಕ ಆರು ಪಥದ ಸೇತುವೆಯಲ್ಲಿ ತಿರುವು ಪಡೆಯುವಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಮೃತರನ್ನು ಕಾರು...
ಚೆನ್ನೈನ ತಾಂಬರಂ ಪೂರ್ವ ರೈಲ್ವೆ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಐದು ವರ್ಷದ ಬಾಲಕನೋರ್ವ 40 ನಿಮಿಷಗಳಲ್ಲಿ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿದ್ದಾನೆ. ತಾಂಬರಂ ಪೂರ್ವ ರೈಲ್ವೆ ನಿಲ್ದಾಣದ ಬಸ್ ನಿಲ್ದಾಣದಲ್ಲಿ ಮಾರ್ಗ ಸಂಖ್ಯೆ 31 ಜಿ ಯಲ್ಲಿ ಮಗು ತಿಳಿಯದೆ ಎಂಟಿಸಿ ಬಸ್ ಹತ್ತಿದೆ. ಈ ಕುರಿತು ಬಸ್ ಚಾಲಕ ತಿರು ವೀರಮಣಿ ಕ್ರೋಮ್ ಪೇಟೆ -2 ...
ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ನಟ ಸೈಫ್ ಅಲಿ ಖಾನ್ ಅವರ ಮನೆಯೊಳಗೆ ಗುರುವಾರ ಮುಂಜಾನೆ ನಡೆದ ಚೂರಿ ಇರಿತ ಘಟನೆಯ ಆರೋಪಿಯು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಕಿರಿಯ ಮಗ ಜಹಾಂಗೀರ್ ಅವರ ಕೋಣೆಗೆ ಹೋಗಿದ್ದಾನೆ. ಆಗ ಅಲ್ಲಿ ಆರೋಪಿಯನ್ನು ಮೊದಲು ಮನೆಯ ಸಹಾಯಕರು ಗುರುತಿಸಿದ್ದಾರೆ. ಮನೆಯ ಸಹಾಯಕ ಎಲಿಯಾಮಾ ಫಿಲಿಪ್ (56) ಪೊಲೀಸ್...
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಕಟ್ಟಂಕುಳಂ ತಾಲ್ಲೂಕಿನ ವಿಲುತು ವಾಡಿ ಗ್ರಾಮದ ಕೆರೆಯಲ್ಲಿ ವಿಶ್ವ, ಛತ್ರಿಯನ್ ಮತ್ತು ಭರತ್ ಎಂದು ಗುರುತಿಸಲಾದ 17 ವರ್ಷದ ಮೂವರು ಬಾಲಕರ ಶವಗಳು ಪತ್ತೆಯಾಗಿವೆ. ದೇಹಗಳಲ್ಲಿ ಸುಟ್ಟ ಗುರುತುಗಳು ಸೇರಿದಂತೆ ಹಲವಾರು ತೀವ್ರ ಗಾಯಗಳಾಗಿವೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಗ್ನಿಶಾಮಕ ಮತ್ತು ಪಾರುಗಾಣಿಕಾ...
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸದಲ್ಲಿ ದರೋಡೆ ಯತ್ನದ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ನಟ ಗಾಯಗೊಂಡಿದ್ದಾರೆ. ಚೂರಿ ಇರಿತ ಘಟನೆಗೆ ಸಂಬಂಧಿಸಿದಂತೆ ಶಂಕಿತನ ಮೊದಲ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಬುಧವಾರ ಮುಂಜಾನೆ 2:30 ರ ಸುಮಾರಿಗೆ ಮುಂಬೈನ ಅವರ ಮನೆಗೆ ನುಗ್ಗಿದ ಆರೋಪಿಯು ...
ಕುವೈತ್ ದಿನಾರ್ ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿ ಎಂದು ವರದಿಯಾಗಿದೆ. ಕುವೈತ್ ದಿನಾರ್ ನಂತರ ಬಹ್ರೇನಿ ದಿನಾರ್, ಒಮಾನಿ ರಿಯಾಲ್, ಜೋರ್ಡಾನ್ ದಿನಾರ್, ಜಿಬ್ರಾಲ್ಟರ್ ಪೌಂಡ್ ಮತ್ತು ಬ್ರಿಟಿಷ್ ಪೌಂಡ್ ಮೌಲ್ಯಯುತ ಕರೆನ್ಸಿಯ ಪಟ್ಟಿಯಲ್ಲಿವೆ. ಇದನ್ನು ಫೋರ್ಬ್ಸ್ ಇಂಡಿಯಾ ಮತ್ತು ಇನ್ವೆಸ್ಟೋಪೀಡಿಯಾದಂತಹ ಮಾಧ್ಯಮಗಳು ವರದಿ ಮಾಡಿವೆ. ಒಂದ...
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ ಎಂದು ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ನಿಮ್ಮ ಪೋಷಕರು ನಿಮ್ಮಂತೆಯೇ ಯೋಚಿಸಿದ್ದರೆ, ನೀವು ಈ ಜಗತ್ತಿಗೆ ಬರುತ್ತಿರಲಿಲ್ಲ ಎಂದಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಸ...