ತಾಯಿಯನ್ನು ಮರಕ್ಕೆ ಕಟ್ಟಿ ಹಾಕಿ ಜೀವಂತ ದಹಿಸಿದ ಮಕ್ಕಳ ಕಥೆ ಇದು. 55 ವರ್ಷದ ಮಿನಟಿ ದೇಬ್ ನಾಥ್ ಎಂಬ ತಾಯಿಯನ್ನು ಮಕ್ಕಳೇ ಹತ್ಯೆ ಮಾಡಿದ ಈ ಘಟನೆ ನಡೆದಿರುವುದು ತ್ರಿಪುರದಲ್ಲಿ. ತಾಯಿಯನ್ನು ಕೊಲೆಗೈದ ಈ ಕ್ರೌರ್ಯಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಾಯಿಯ ಮಕ್ಕಳಾದ ರಣ್ ಬೀರ್, ಬಿಪ್ಲವ್ ಮತ್ತು ರಣ್ ಬೀರ್ ನ...
ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಭಾರೀ ದೊಡ್ಡ ದುರಂತ ಸಂಭವಿಸಿದೆ. ಫ್ಲ್ಯಾಟ್ ನಲ್ಲಿ ಅನಿಲ ಸೋರಿಕೆಯಾಗಿ ಸ್ಪೋಟ ನಡೆದಿದ್ದು ಮೂವರು ಸಾವಿಗೀಡಾಗಿದ್ದಾರೆ. 20 ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮೂರು ಅಂತಸ್ತಿನ ಕಟ್ಟಡದ ಫ್ಲ್ಯಾಟ್ ನಲ್ಲಿ ಈ ಅಡುಗೆ ಅನಿಲ ಸೋರಿಕೆ ಮತ್ತು ಸ್ಪೋಟ ನಡೆದಿದೆ. ಅಡುಗೆ ಮನೆಯಲ್ಲಿ ಉಂಟಾದ ಸೋರಿಕೆಯಿ...
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಜನಪ್ರೀತಿ ತೀವ್ರವಾಗಿ ಕುಸಿದಿದೆ. ಈ ಸರ್ಕಾರ ಐದು ವರ್ಷ ಬಾಳಿಕೆ ಬರುತ್ತೋ ಇಲ್ಲವೋ ಎಂಬುದು ಮುಂದಿನ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಶೀಘ್ರ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಎನ್ಡಿಎ ಅ...
ನಿಮ್ಮ ಮಗಳನ್ನು ನೀವು ಮದುವೆ ಮಾಡಿಸಿದ್ದೀರಿ. ಹೀಗಿರುತ್ತ ಇತರ ಯುವತಿಯರು ಲೌಕಿಕ ಬದುಕನ್ನು ಉಪೇಕ್ಷಿಸಿ ಸನ್ಯಾಸತ್ವವನ್ನು ಸ್ವೀಕರಿಸಬೇಕು ಎಂದು ಯಾಕೆ ನೀವು ಪ್ರೇರೇಪಿಸುತ್ತೀರಿ ಎಂದು ವಿವಾದಾತ್ಮಕ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ಅವರನ್ನು ಮದ್ರಾಸ್ ಹೈಕೋರ್ಟು ಪ್ರಶ್ನಿಸಿದೆ. ಉನ್ನತ ಶಿಕ್ಷಣ ಪಡೆದಿರುವ ನನ್ನ ಇಬ್ಬರು ಹೆಣ್ಣು ಮಕ್...
ನಾಸಿಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಧಾರ್ಮಿಕ ಮುಖಂಡ ಮಹಂತ್ ರಾಮ್ಗಿರಿ ಮಹಾರಾಜ್ ವಿರುದ್ಧ ರಾಜ್ಯಾದ್ಯಂತ ಸುಮಾರು 67 ಎಫ್ಐಆರ್ ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ಗೆ ಸಲ್ಲಿಸಿದೆ. ಆನ್ ಲೈನ್ನಲ್ಲಿ ಹಂಚಿಕೊಳ್ಳ...
ಸೇನಾಧಿಕಾರಿ ಮತ್ತು ಅವರ ಭಾವೀ ಪತ್ನಿಯನ್ನು ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ಮತ್ತು ಹಲ್ಲೆ ಮಾಡಿದ ಘಟನೆ ನಡೆದ ಕೆಲವೇ ದಿನಗಳ ನಂತರ ಒಡಿಶಾ ಸರ್ಕಾರವು 21 ಜಿಲ್ಲೆಗಳ ಎಸ್ಪಿಗಳು ಸೇರಿದಂತೆ ರಾಜ್ಯದ 55 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಪ್ರಕರಣದ ತನಿಖೆಯ ಸಮಯದಲ್ಲಿ ಬಹಿರಂಗಗೊಂಡ ಅಕ್ರಮಗಳನ್ನು ಬೃಹತ್ ಪೊಲೀಸ್ ಪು...
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನವದೆಹಲಿ ಕಾರಣ ಎಂದು ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ನಂತರ ಕಳೆದ ವರ್ಷದಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ಪ್ರಕ್ಷುಬ್ಧ ಹಾದಿಯಲ್ಲಿದೆ. ಆದರೂ ಕೂಡಾ ಕಳೆದ ವರ್ಷ ಭಾರತವು ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದಾಗ ರಾಜತಾಂತ್ರಿಕ ಮುಖಾಮುಖಿಯ ನಂತರ, ಉಭಯ ದೇಶಗಳ...
ತನ್ನ ಗಡಿಯಾಚೆಗಿನ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಅನ್ನು ನಿಯಂತ್ರಣದಲ್ಲಿರಿಸಿದ ನಂತರ ಇಸ್ರೇಲ್ ಲೆಬನಾನ್ನಲ್ಲಿ ಸೀಮಿತ ಮಿಲಿಟರಿ ನೆಲದ ಆಕ್ರಮಣವನ್ನು ಪ್ರಾರಂಭಿಸಿದೆ. ಮತ್ತೊಂದೆಡೆ, ಯಾವುದೇ ದುಷ್ಕೃತ್ಯ ಮತ್ತು ಇಸ್ರೇಲ್ ಮೇಲೆ ಯಾವುದೇ ನೇರ ಮಿಲಿಟರಿ ದಾಳಿ ನಡೆಸದಂತೆ ಅಮೆರಿಕ ಇರಾನ್ಗೆ ಎಚ್ಚರಿಕೆ ನೀಡಿದೆ. ನಾಗರಿ...
ಬಾಲಿವುಡ್ ನಟ ಮತ್ತು ಶಿವಸೇನೆ ಮುಖಂಡ ಗೋವಿಂದ ಅವರು ಆಕಸ್ಮಿಕವಾಗಿ ಕಾಲಿಗೆ ಗುಂಡು ಹಾರಿಸಿಕೊಂಡು ಹಿನ್ನೆಲೆಯಲ್ಲಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಟನನ್ನು ಐಸಿಯುಗೆ ದಾಖಲಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಗೋವಿಂದ ಅವರು ತಮ್ಮ ಮುಂಬೈ ...
ಬಿಗ್ ಬಾಸ್ ಸೀಸನ್ 11 ಗೆ ಎಂಟ್ರಿ ನೀಡಿದ ಚೈತ್ರಾ ಕುಂದಾಪುರ ನರಕ ಸೇರಿದ್ದಾರೆ. ಆದ್ರೆ, ಅಕ್ಷರಶಃ ಪಕ್ಕದಲ್ಲೇ ಇರುವ ಸ್ವರ್ಗ ಲೋಕದ ಸ್ಪರ್ಧಿಗಳಿಗೆ ಚೈತ್ರಾ ಒಂದೇ ದಿನದಲ್ಲಿ ನರಕ ತೋರಿಸಿಬಿಟ್ಟಿದ್ದಾರೆ. ನರಕವಾಸಿಗಳಿಂದ ನಾವು ಕೆಲಸ ಮಾಡಿಸುವ ಹಾಗೆ ಟಾಸ್ಕ್ ಕೊಡಿ ಅಂತ ಭವ್ಯ ಗೌಡ ಮನವಿ ಮಾಡ್ತಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಬಿಗ್ ಬಾ...