ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಿಜಾಬ್ ನ ಬದಲು ತಲೆಗೆ ಟೊಪ್ಪಿ ಧರಿಸಿ ಆಥ್ಲಿಟ್ ಗಳು ಭಾಗವಹಿಸುವುದಕ್ಕೆ ಒಲಿಂಪಿಕ್ಸ್ ಕಮಿಟಿ ಅನುಮತಿ ನೀಡಿದೆ. ಅಥ್ಲಿಟ್ ಗಳು ಹಿಜಾಬ್ ಧರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಫ್ರೆಂಚ್ ಒಲಿಂಪಿಕ್ಸ್ ಸಮಿತಿ ಈ ಮೊದಲು ನಿಷೇಧ ಹೇರಿತ್ತು. ಫ್ರೆಂಚ್ ಅಥ್ಲೆಟ್ ಸಂಕಂಬ ಸಿಲ...
ಚಿಕ್ಕಮಗಳೂರು: ಮಳೆಗಾಲದಲ್ಲಿ ಕರೆಂಟ್ ಹೋದ್ರೆ ಥೋ.... ಅಂತ ವಿದ್ಯುತ್ ಇಲಾಖೆಯವ್ರಿಗೆ ಬೈತೀರಾ..? 2--3 ದಿನ ಕರೆಂಟ್ ಬರ್ದಿದ್ರಂತು ಅವರ ಕಥೆ ಮುಗೀತು... ವಂಶವನ್ನೇ ಜಾಲಾಡಿರ್ತೀರಾ? ಆದ್ರೆ, ಈ ದೃಶ್ಯ ನೋಡಿದ್ರೆ ಕರೆಂಟ್ ಹೋದ್ರು ವಿದ್ಯುತ್ ಇಲಾಖೆಯವ್ರಿಗೆ ಯಾರೂ ಬೈಯಲ್ಲ. ಮಳೆಗಾಲದಲ್ಲಿ ಪ್ರಕೃತಿ ಜೊತೆ ವಿದ್ಯುತ್ ಇಲಾಖೆಯವರ ಹೋರಾ...
ಚಿಕ್ಕಮಗಳೂರು: ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದರೂ ಕ್ಯಾರೇ ಮಾಡದೇ ಸೇತುವೆ ಮೇಲೆ ಜೀಪ್ ಚಲಾಯಿಸಿ ಸ್ವಲ್ಪದಲ್ಲೇ ಪಾರಾದ ಘಟನೆಗೆ ಸಂಬಂಧಿಸಿದಂತೆ ಜೀಪ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳಸ ಪೊಲೀಸರು ಜೀಪ್ ನ್ನು ವಶಕ್ಕೆ ಪಡೆದುಕೊಂಡಿದ್ದು, ಜೀಪ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ...
ಮಲಪ್ಪುರಂನಲ್ಲಿ ನಿಫಾ ವೈರಸ್ ಗೆ ಬಲಿಯಾದ ಬಾಲಕನೊಂದಿಗೆ ಸಂಪರ್ಕ ಇದ್ದ 16 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ನಿಫಾ ವೈರಸ್ ಗಾಗಿ ಪರೀಕ್ಷಿಸಿದ 58 ಮಾದರಿಗಳಲ್ಲಿ 16 ಮಾದರಿಗಳು ನಕಾರಾತ್ಮಕವಾಗಿ ಬಂದಿವೆ ಎಂದು ಸಚಿವೆ ಹೇಳಿದ್ದಾರೆ. ನಿಫಾ ಸೋಂಕಿನಿಂದ ಚಿಕಿತ್ಸೆ ಪಡೆಯ...
ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ ಸಿ) ಎಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಮೆಟ್ರೋ ಆವರಣದಲ್ಲಿ ರೀಲ್ಗಳನ್ನು ಮಾಡಿ ತೊಂದರೆ ಮಾಡಿದ್ದಕ್ಕಾಗಿ 1,600 ಕ್ಕೂ ಹೆಚ್ಚು ಜನರ ಮೇಲೆ ಕೇಸ್ ಬುಕ್ ಮಾಡಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 3 ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೀಲ್ಗಳನ್ನು ತಯಾ...
ಲೋಕಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಸೋಲಿನ ನಂತರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮುಂಬೈನಲ್ಲಿಂದು ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಜ್ ಠಾಕ್ರೆ, ಪಕ್ಷವು 225-250 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು...
ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಯ ಮಧ್ಯೆ ಕಾರ್ಗಿಲ್ ವಿಜಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಭಾರತವು ಭಯೋತ್ಪಾದಕ ಸವಾಲನ್ನು ಸೋಲಿಸುತ್ತದೆ ಎಂದು ಹೇಳಿದ್ದಾರೆ. ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ...
ಚಿಕ್ಕಮಗಳೂರು: ಮಾತದಂಥ ಮಳೆಗೆ ಮದಗದ ಕೆರೆ ಕೋಡಿ ಬಿದ್ದಿದೆ. ಜಾನಪದ ಸಾಹಿತ್ಯಕ್ಕೆ ಸಾಕ್ಷಿಯಾಗಿರೋ ಮದಗದ ಕೆರೆ ಪಶ್ಚಿಮ ಘಟ್ಟಗಳ ಸಾಲಿನ ಭಾರೀ ಮಳೆಗೆ ಕೋಡಿ ಬಿದ್ದಿದೆ. ಮದಗದ ಕೆರೆ ತುಂಬಿದ್ದು, ನೋಡಲು ಸಮುದ್ರದಂತೆ ಬೃಹತ್ ಆಗಿ ಕಾಣಿಸುತ್ತಿದೆ. ಈ ಕೆರೆ 336 ಹೆಕ್ಟೇರ್, 2036 ಎಕರೆ ವಿಸ್ತೀರ್ಣ ಹೊಂದಿದ್ದು, ಸುತ್ತಲೂ ಮುಗಿಲೆತ್ತರದ ಬ...
ನೋಯ್ಡಾದ ಮಹಿಳಾ ವೈದ್ಯೆಯೊಬ್ಬರು 48 ಗಂಟೆಗಳಲ್ಲಿ ನಕಲಿ 'ಡಿಜಿಟಲ್' ಹಗರಣಕ್ಕೆ ಸಿಲುಕಿ 59 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಹೆಚ್ಚು ಸಾಮಾನ್ಯವಾಗುತ್ತಿರುವ ಈ ಅಪಾಯಕಾರಿ ಹಗರಣ ತಂತ್ರವು ವ್ಯಕ್ತಿಗಳನ್ನು ತಾವು ಡಿಜಿಟಲ್ ಬಂಧನದಲ್ಲಿದ್ದೇವೆ ಎಂದು ನಂಬುವಂತೆ ಮೋಸಗೊಳಿಸುತ್ತದೆ. ಜುಲೈ 15 ಮತ್ತ...
ಮುಂಬೈನ ಅಟಲ್ ಸೇತುವಿನಿಂದ ಜಿಗಿದ ಎಂಜಿನಿಯರ್ ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇತುವೆಯ ಮೇಲೆ ಸ್ಥಾಪಿಸಲಾದ ಸಿ. ಸಿ. ಟಿ. ವಿ ಕ್ಯಾಮೆರಾಗಳಿಂದ ಮುಂಬೈನಲ್ಲಿ 38 ವರ್ಷದ ಇಂಜಿನಿಯರ್ ಆತ್ಮಹತ್ಯೆಯ ದೃಶ್ಯ ಸೆರೆಯಾಗಿದೆ.ಇದು ಈ ಸೇತುವೆಯಲ್ಲಿ ನಡೆದ ಎರಡನೇ ಆತ್ಮಹತ್ಯೆ ಪ್ರಕರಣವಾಗಿದೆ. ಮುಂಬೈ ಬಳಿಯ ಡೊಂಬಿವ್ಲಿಯ 38 ವರ್ಷದ ಇಂಜಿನಿಯ...