ಹಿಂದೂ ಸಮುದಾಯ ಮತ್ತು ಪುರೋಹಿತರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಶಾಸಕ ಅಫ್ತಾಬ್ ಉದ್ದೀನ್ ಮೊಲ್ಲಾ ಅವರನ್ನು ಬಂಧಿಸಲಾಗಿದೆ. ಗುವಾಹಟಿಯ ಶಾಸಕ ವಾಝೆದ್ ಅಲಿ ಚೌಧರಿ ಅವರ ನಿವಾಸದಿಂದ ಮೊಲ್ಲಾ ಅವರನ್ನು ಬಂಧಿಸಲಾಗಿದೆ. ನವೆಂಬರ್ 5 ರಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯು ಮೊಲ್ಲಾ ಅವರ ಹೇಳಿಕೆಗೆ ಶೋಕಾಸ್ ನೋಟಿಸ್ ನೀಡಿ...
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ ಪಿಎಫ್) ನ ಹೆಡ್ ಕಾನ್ಸ್ ಟೇಬಲ್ ಮಂಜುನಾಥ್ (40) ಎಂಬುವವರು ತಮಿಳುನಾಡಿನ ತಿರುಚ್ಚಿ ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2006ರಲ್ಲಿ ಆರ್ ಪಿಎಫ್ ಗೆ ಸೇರ್ಪಡೆಯಾದ ಮಂಜುನಾಥ್, ತಿರುಚ್ಚಿ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ ಕೊಲ್ಲಂನಿಂದ ...
ತಮಿಳುನಾಡು ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಜನರಲ್ ಬೋಗಿಯೊಳಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಶವದೊಂದಿಗೆ ಸುಮಾರು 600 ಕಿ.ಮೀ ಪ್ರಯಾಣಿಸಿದ್ ವಿಚಾರನು ಬೆಳಕಿಗೆ ಬಂದಿದೆ. ಈ ರೈಲು ಚೆನ್ನೈನಿಂದ ದಿಲ್ಲಿ ಹಜರತ್ ನಿಜಾಮುದ್ದೀನ್ ಗೆ ತೆರಳ...
ಜನಸಂಖ್ಯಾ ನಿಯಂತ್ರಣದಲ್ಲಿ ಮಹಿಳಾ ಶಿಕ್ಷಣದ ಪಾತ್ರದ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ವಿಲಕ್ಷಣ ಹೇಳಿಕೆ ನೀಡಿದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಕ್ಷಮೆಯಾಚಿಸಿದ್ದಾರೆ. ಮಹಿಳಾ ಶಿಕ್ಷಣದ ಬಗ್ಗೆ ನಿನ್ನೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ಹೇಳಿಕೆಯನ್ನು ಪ್ರತಿಪಕ್ಷಗಳು "ಅಶ್ಲೀಲ" ಮತ್ತು "ಅವಹೇಳನಕಾರಿ" ...
ಪಶ್ಚಿಮ ಬಂಗಾಳದ ಖರಗ್ಪುರ ಐಐಟಿಯು 2023ರ ಘಟಿಕೋತ್ಸವಕ್ಕೆ ವಿದ್ಯಾರ್ಥಿನಿಯರು ಬಿಳಿ ಕಾಟನ್ ಸೀರೆ ಹಾಗೂ ವಿದ್ಯಾರ್ಥಿಗಳು ಬಿಳಿ ಕುರ್ತಾ ಧರಿಸಿ ಬರಬೇಕು ಎಂದು ಐಐಟಿ ಖರಗ್ಪುರ ಅಧಿಸೂಚನೆ ಹೊರಡಿಸಿದೆ. ಈ ಸುತ್ತೋಲೆಯು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣ ಸಂಸ್ಥೆಯು ನಾವು ಧರಿಸುವ ಬಟ್ಟೆಯ ಆಯ್ಕೆಯನ್ನು ಕಸಿದುಕೊಳ್ಳುತ್ತಿದೆ ಎಂ...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸೋದರಸಂಬಂಧಿಯಾಗಿರುವ ಉತ್ತರ ಪ್ರದೇಶದ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಕೇದಾರನಾಥ ದೇವಸ್ಥಾನದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ರಾಹುಲ್ ಗಾಂಧಿ ಕಳೆದ ಮೂರು ದಿನಗಳಿಂದಲೂ ಕೇದಾರನಾಥದಲ್ಲಿದ್ದಾರೆ. ಈ ಮಧ್ಯೆ ವರುಣ್ ಗಾಂಧಿ ಕೂಡ ತಮ್ಮ ಕುಟುಂಬ ಸಹಿತ ಅಲ್ಲಿಗೆ ಭೇಟಿ ನೀಡಿದ್ದರು. ಇದೇ ವೇಳೆ ...
ಗಾಝಾ ನಗರದ ಹೃದಯಭಾಗದಲ್ಲಿ ಇಸ್ರೇಲಿ ಸೇನೆಯು ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಪ್ಯಾಲೆಸ್ತೀನ್ ಬಂಡುಕೋರರ ಸಂಘಟನೆಯಾದ ಹಮಾಸ್ ಸುತ್ತಲೂ ತನ್ನ ನಿಯಂತ್ರಣವನ್ನು ಬಿಗಿಗೊಳಿಸುತ್ತಿದೆ ಎಂದು ದೇಶದ ರಕ್ಷಣಾ ಸಚಿವ ಯೋವ್ ಶೌರ್ಯಂಟ್ ಹೇಳಿದ್ದಾರೆ. ಗಾಝಾದಲ್ಲಿನ ತನ್ನ ಪಡೆಗಳು ಮುತ್ತಿಗೆ ಹಾಕಲಾದ ಫೆಲೆಸ್ತೀನ್ ಎನ್ಕ್ಲೇವ್ ಅಡಿಯಲ್ಲಿ ಹಮಾಸ್ನ ವಿಶಾ...
ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗೆ ಮಹಿಳೆಯೊಬ್ಬರು ಬಲಿಯಾಗಿದ್ದು, ಇಲ್ಲಿನ ಆಲ್ದೂರು ಸಮೀಪದ ಹೆಡದಾಳು ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ತುಳಿದು ಕೊಂದಿದೆ. ವೀಣಾ (45) ಮೃತ ಮಹಿಳೆಯಾಗಿದ್ದಾರೆ. ಕಳೆದ 2 ತಿಂಗಳುಗಳಲ್ಲಿ ಕಾಡಾನೆಗೆ ಇದು ಎರಡನೇ ಬಲಿಯಾಗಿದೆ. ವೀಣಾ ಅವರು ಕಾಫಿ ತೋಟದ ಕೆಲಸಕ್ಕೆಂದು ತೆರಳುತ್ತಿದ್ದಾಗ ಏಕಾಏಕಿ ಆನೆ ದ...
ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟವು 'ತೀವ್ರ' ಕುಸಿತಗೊಂಡಿದೆ. ಇದು 'ಅತ್ಯಂತ ಕಳಪೆ' ಯದ್ದಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಂಕಿಅಂಶಗಳ ಪ್ರಕಾರ, ದಿಲ್ಲಿ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬೆಳಿಗ್ಗೆ 7 ಗಂಟೆಗೆ 421 ಕ್ಕೆ ದಾಖಲಾಗಿದೆ. ಈ ಮಧ್ಯೆ ದೆಹಲಿಯ ಕೊನಾಟ್ ಪ್ಲೇಸ್ ನಲ್...
ಚಾಮರಾಜನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಈಗ ಬಂಡೆಯಲ್ಲ ಜಲ್ಲಿಕಲ್ಲು ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಮುಗಿಸಿದ ಬಳಿಕ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ಕಾಂಗ್ರೆಸ್ ಶಾಸಕರು ಯಾರೂ ಡಿಕೆಶಿ ಮಾತನ್ನು ಕೇಳುತ್ತಿಲ್ಲ, ರಾಜ್ಯಾಧ್ಯಕ್ಷರಿಗೆ ಯಾರೂ ಕ್ಯಾರೆ ಎನ್...