7:44 AM Thursday 16 - October 2025

ಸಕ್ಕರೆ ರಫ್ತಿಗೆ ಕೇಂದ್ರ ನಿರ್ಬಂಧ:  ಹಣದುಬ್ಬರ ನಿಯಂತ್ರಣಕ್ಕೆ ಕ್ರಮ

sugar
25/05/2022

ಜೂನ್ 1 ರಿಂದ ಅಕ್ಟೋಬರ್ 31 ರವರೆಗೆ ವಿದೇಶಕ್ಕೆ ಸಕ್ಕರೆ ರಫ್ತು ಮಾಡುವುದನ್ನು ಕೇಂದ್ರ ನಿರ್ಬಂಧಿಸಲಾಗಿದೆ.  ವರ್ತಕರು ವಿದೇಶದಿಂದ ಸಕ್ಕರೆ ಖರೀದಿಸಲು ಅನುಮತಿ ಪಡೆಯುವಂತೆಯು ಕೂಡ ಸೂಚಿಸಲಾಗಿದೆ.

ಈ ನಿಷೇಧವು ಕಚ್ಚಾ ಅಥವಾ ಸಂಸ್ಕರಿಸಿದ ಎಲ್ಲಾ ರೀತಿಯ ಸಕ್ಕರೆಗಳಿಗೆ ಅನ್ವಯಿಸುತ್ತದೆ. ವಿದೇಶಿ ವ್ಯಾಪಾರ ನಿರ್ದೇಶನಾಲಯ ಈ ಆದೇಶ ಹೊರಡಿಸಿದೆ.  ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರವು ನೇರವಾಗಿ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಬೇಕು ಎಂಬ ಕ್ರಮವನ್ನುಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಕ್ಕರೆಯನ್ನು ಉತ್ಪಾದಿಸುವ ದೇಶವಾಗಿದೆ.  ಈ ಋತುವಿನಲ್ಲಿ ಅತಿ ಹೆಚ್ಚು ರಫ್ತು ಮಾಡಲಾಗುತ್ತದೆ.  ಆರು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಸಕ್ಕರೆ ರಫ್ತು ನಿಷೇಧಿಸಿದೆ.  ಕೇಂದ್ರವು 100 ಲಕ್ಷ ಮೆಟ್ರಿಕ್ ಟನ್ ಮಿತಿಯನ್ನು ನಿಗದಿಪಡಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸ್ಪೈಸ್ ಜೆಟ್ ಮೇಲೆ ವೈರಸ್ ದಾಳಿ:  ಹಲವಾರು ವಿಮಾನಗಳು ಸ್ಥಗಿತ

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ  ಮಾಜಿ ಪ್ರಧಾನ ಅರ್ಚಕ ನಿಧನ

ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಯುವಕ: 21 ವಿದ್ಯಾರ್ಥಿಗಳು ಸಾವು

ಬೆಂಬಲಿಗನ ಮೃತದೇಹಕ್ಕೆ ಹೆಗಲು ನೀಡಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಮಂಗಳಮುಖಿಯರಿಗೆ ಅವಮಾನ: ಸಿಎಂ ಇಬ್ರಾಹಿಂ ವಿರುದ್ಧ ಮಂಜಮ್ಮ ಜೋಗತಿ ತೀವ್ರ ಬೇಸರ

 

ಇತ್ತೀಚಿನ ಸುದ್ದಿ

Exit mobile version