3:19 PM Tuesday 16 - September 2025

ಡಿ’ಫ್ಯಾಶನ್ ರ್ಯಾಂಪ್ — ಎಕೋ 2 ಇಂಕ್ ಲಾಂಚ್ ಕಾರ್ಯಕ್ರಮ

sarvamangala
14/01/2023

ಸರ್ವಮಂಗಳ ಟ್ರಸ್ಟ್ ಹಾಗೂ ಪಾತ್‌ ವೇ ಎಂಟರ್‌ ಪ್ರೈಸರ್ಸ್ ಸಹಯೋಗದಲ್ಲಿ ಡಿ’ಫ್ಯಾಶನ್ ರ್ಯಾಂಪ್ ಹಾಗೂ ಎಕೋ 2 ಇಂಕ್ ಲಾಂಚ್ ಕಾರ್ಯಕ್ರಮ ನಗರದ ರೋಶನಿ ನಿಲಯದಲ್ಲಿ ನಡೆಯಿತು.

ಡಿ.ಫ್ಯಾಶನ್ ರ್ಯಾಂಪ್ ಫ್ಯಾಶನ್ ಶೋ ವನ್ನು ವಿಶೇಷವಾಗಿ ವಿಶೇಷ ಚೇತನರಿಗೆ ಆಯೋಜಿಸಲಾಗಿತ್ತು. ಅದೇ ರೀತಿ ವಿಶೇಷ ಚೇತನರಿಂದ ತಯಾರಿಸಲ್ಪಟ್ಟಿದ್ದ ವಿವಿಧ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮ ಕೂಡ ನಡೆಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version