10:08 PM Thursday 18 - September 2025

ನಾಳಿನ ಭವಿಷ್ಯಕ್ಕಾಗಿ ಸೇವಿಂಗ್ಸ್ ಮಾಡಿ

18/09/2025

ಜಾಹೀರಾತು

ಅಭಿವೃದ್ದಿ ಸೇವಿಂಗ್ಸ್ ಪ್ಲಾನ್ ಮಾಡುವವರಿಗೆ ಸುವರ್ಣಾವಕಾಶ, ನಾಳಿನ ಭವಿಷ್ಯಕ್ಕಾಗಿ ಇಂದಿನ ಹಣದ ಉಳಿತಾಯದ ಬಗ್ಗೆ ಯೋಚಿಸಿ.

ಅಭಿವೃದ್ದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗ್ರಾಹಕರಿಗೆ ಹತ್ತು ಹಲವು ಗ್ರಾಹಕ ಸ್ನೇಹಿ ಯೋಜನೆಗಳನ್ನು ನೀಡಿದೆ. ನಾಳಿನ ಭವಿಷ್ಯಕ್ಕಾಗಿ ಇಂದೇ ಹಣವನ್ನು ಉಳಿಸಿ ಅನ್ನುವ ಧ್ಯೇಯ ವಾಕ್ಯದೊಂದಿಗೆ ಗ್ರಾಹಕರ ಕಣ್ಮನ ಸೆಳೆದಿದೆ. ಅಭಿವೃದ್ದಿ ಸೇವಿಂಗ್ಸ್ ಪ್ಲಾನ್ ಮಾಡುವವರಿಗೆ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.

ಉಳಿತಾಯ ಖಾತೆ, ಫಿಗ್ಮಿ ಠೇವಣಿ, ಆವರ್ತಕ ಠೇವಣಿ, ಸ್ಥಿರ ಠೇವಣಿ, ಮಾಸಿಕ ಬಡ್ಡಿ ಯೋಜನೆ, ಪಿಂಚಣಿ ಯೋಜನೆ, ಹಿರಿಯ ನಾಗರಿಕರಿಗೆ ಎಲ್ಲ ಯೋಜನೆಗಳಲ್ಲಿ 8% 9% 10% 11% 11.50% ಬಡ್ಡಿ ನೀಡಲಾಗುತ್ತದೆ. ಉಡುಪಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಮೈಸೂರು, ಕುಂದಾಪುರ, ಬೆಳ್ತಂಗಡಿಯಲ್ಲಿ ಬ್ರ್ಯಾಂಚ್ ಹೊಂದಲಾಗಿದೆ.

ಅಲ್ಲದೆ ಚಿನ್ನಾಭರಣ ಸಾಲ, ಅಡಮಾನ ಸಾಲ, ವ್ಯಾಪಾರಾಭಿವೃದ್ದಿ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ, ನಿಶ್ಚಿತ ಠೇವಣಿ ಸಾಲ, ಇ ಸ್ಟಾಂಪಿಂಗ್, ಬಿಲ್ ಪಾವತಿ, ಹಣ ವರ್ಗಾವಣೆ, ರಿಜಾರ್ಜ್ ಸೌಲಭ್ಯಗಳು ಕೂಡ ಇವೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 6363109847


Provided by

Provided by

Provided by

Provided by

Provided by
 

ಇತ್ತೀಚಿನ ಸುದ್ದಿ

Exit mobile version