ಮುಂಬೈ: ಆನ್ ಲೈಕ್ ಕ್ಲಾಸ್ ನಲ್ಲಿ ಶಿಕ್ಷಕರ ಪ್ರಶ್ನೆಗೆ ಮಗು ಉತ್ತರಿಸಿಲ್ಲ ಎಂಬ ಕಾರಣಕ್ಕೆ ತಾಯಿಯೊಬ್ಬಳು ತನ್ನ 12 ವರ್ಷದ ಮಗಳಿಗೆ ಪೆನ್ಸಿಲ್ ನಿಂದ ಚುಚ್ಚಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಸ್ಯಾಂಟ್ಕ್ರೂಜ್ ಪೊಲೀಸ್ ಠಾಣೆ ಮಹಿಳೆಯ ವಿರುದ್ಧ ದೂರು ದಾಖಲಿಸಿದೆ. ಆನ್ ಲೈನ್ ತರಗತಿಯ ಸಂದರ್ಭದಲ್ಲಿ ತನ್ನ 6ನೇ ತರಗತಿಯ 12 ...