ಕೊಲಂಬಿಯಾ: ಕೊಲಂಬಿಯಾದಲ್ಲಿ ಆರು ತಿಂಗಳವರೆಗಿನ ಗರ್ಭಪಾತವನ್ನು ಅಪರಾಧಮುಕ್ತಗೊಳಿಸಲಾಗಿದೆ. ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಅಲ್ಲಿನ ಉಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. 9 ನ್ಯಾಯಾಧೀಶರಿದ್ದ ನ್ಯಾಯಪೀಠವು ಈ ಕಾನೂನಿನ ಪರ ಮತ ಚಲಾಯಿಸಿದೆ. ನ್ಯಾಯಮಂಡಳಿಯು ಈ ಕಾನೂನಿನ ಪರ ಮತ ಚಲಾಯಿಸುವ ಮುನ್ನ, ಮಹಿಳೆಯು ಪ್ರಾಣಾಪಾಯದಲ್ಲಿದ್...