ವಿಮಾನದ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಹೇಳಿದ ಸಂದರ್ಭ ಸಿಟ್ಟಾದ ಮಹಿಳೆಯೊಬ್ಬರು ರಾದ್ಧಾಂತ ನಡೆಸಿದ ಘಟನೆ ನಡೆದಿದ್ದು, ಎಲ್ಲರೂ ಒಂದು ದಿನ ಸಾಯಬೇಕು, ಮತ್ತೆ ಯಾಕೆ ಈ ಮಾಸ್ಕ್ ಎಲ್ಲ ಎಂದು ಜೋರಾಗಿ ಕೂಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಫೇಸ್ ಮಾಸ್ಕ್ ಧರಿ...