ಭೋಪಾಲ್: ಒಂದೇ ಶ್ವಾಸಕೋಶವನ್ನು ಹೊಂದಿರುವ ನರ್ಸ್ ವೊಬ್ಬರು ಕೊರೊನಾವನ್ನು ಗೆದ್ದ ಘಟನೆ ನಡೆದಿದ್ದು, ತನ್ನ ಆತ್ಮವಿಶ್ವಾಸದಿಂದಲೇ ತಾನು ಕೊರೊನಾವನ್ನು ಗೆದ್ದೆ ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶದ 39 ವರ್ಷದ ನರ್ಸ್ 14 ದಿನಗಳಲ್ಲಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ತಮ್ಮ ಬಾಲ್ಯದಲ್ಲಿಯೇ ಒಂದು ಶ್ವಾಸಕೋಶವನ್ನು ನರ್ಸ್ ಕಳೆದುಕ...