ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಕಾರೇಕುರ ಗ್ರಾಮದ ಸಾಗರ್ (26) ಹತ್ಯೆಯಾದ ಯುವಕ. ನಿನ್ನೆ ರಾತ್ರಿ ಮನೆಯಿಂದ ಹೊರಹೋಗಿದ್ದ ಸಾಗರ್ ಇಂದು ಬೆಳಗ್ಗೆ ಜಮೀನಿನ ಪಕ್ಕದಲ್ಲಿ ಹತ್ಯೆ ಮಾಡಿರುವ ಸ್ಥಿತಿಯ...