ನವದೆಹಲಿ: ನವೆಂಬರ್ ಅಂತ್ಯದವರೆಗೂ ಅನ್ ಲಾಕ್ 5.0 ವಿಸ್ತರಣೆ ಮಾಡಲಾಗಿದ್ದು, ಈ ಕಾರಣದಿಂದಾಗಿ ನವೆಂಬರ್ 30ರವರೆಗೂ ಶಾಲಾ ಕಾಲೇಜುಗಳನ್ನು ತೆರೆಯುವಂತಿಲ್ಲ ಎಂದು ಸರ್ಕಾರ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. (adsbygoogle = window.adsbygoogle || []).push({}); ಶಾಲೆ ತೆರೆಯುವ ವಿಚಾರಕ್ಕೆ ಸ...