ಹರಿಯಾಣ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾನವನ ಪ್ರತಿಯೊಂದು ಕಾರ್ಯದಲ್ಲೂ ಜತೆಯಾಗಿ ನಿಲ್ಲಬಲ್ಲ ಸಾವಿರಾರು ಸಾಧನಗಳು ಲಭ್ಯವಿವೆ. ಇವುಗಳಲ್ಲಿ ಕೆಲವು ಮಾನವನ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದ್ದರೆ ಇನ್ನೂ ಕೆಲವು ಮನುಷ್ಯರ ದಿನನಿತ್ಯದ ಜೀವನವನ್ನು ಸುಲಭಗೊಳಿಸುವಲ್ಲಿ ಸಹಾಯ ಮಾಡುತ್ತವೆ. ಆ್ಯಪಲ್ ವಾಚ್ ಜೀವ ಉಳಿಸುವ ಸಾಧನವಾಗಿ ಬದಲಾಗುವ ಹ...