ಶಿಮ್ಲಾ: ಬದಲಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಶಿಕ್ಷಣದೊಂದಿಗೆ ಪ್ರಾಚೀನ ಜ್ಞಾನದ ಮನಸ್ಸುಗಳನ್ನು ಸಂಯೋಜಿಸಬೇಕು ಎಂದು ಬೌದ್ಧ ಗುರು ದಲೈಲಾಮಾ ಹೇಳಿದ್ದಾರೆ. 'ಕರುಣಾ' ಮತ್ತು 'ಅಹಿಂಸಾ' ಪರಂಪರೆಯ ಕುರಿತು ಧರ್ಮಶಾಲಾದ ಮೆಕ್ಲಿಯೊಡ್ ಗಂಜ್ ನಲ್ಲಿರುವ ತಮ್ಮ ನಿವಾಸದಿಂದಲೇ ಮಾಡಿದ ಭಾಷಣದಲ್ಲಿ ಅವರು ಮಾತನಾಡುತ್ತಿದ್ದರು. ...