ಮಂಗಳೂರು: ನಿನ್ನೆ ಮಂಗಳೂರಿನ ಹೊರವಲಯದ ಪಡುಬಿದ್ರಿ ಸಮೀಪ ಟಗ್ ಬೋಟ್ ಮಗುಚಿ ನಾಪತ್ತೆಯಾಗಿದ್ದ ಐವರ ಪೈಕಿ ಮತ್ತೋರ್ವ ಯುವಕ ಪತ್ತೆಯಾಗಿದ್ದು, ಇಡೀ ರಾತ್ರಿ ಸಮುದ್ರದಲ್ಲಿ ಈಜಾಡಿ ಇದೀಗ ದಡ ಸೇರಿದ್ದಾನೆ ಎಂದು ತಿಳಿದು ಬಂದಿದೆ. ದಡ ಸೇರಿದ ಯುವಕ ಎಂಆರ್ ಪಿಎಲ್ ಕಂಪೆನಿ ನೌಕರ ನಸೀಮ್ ಎಂದು ಗುರುತಿಸಲಾಗಿದೆ. ರಾತ್ರಿ ಬೋಟ್ ಮಗುಚಿದ ಬಳಿಕ ಇಡ...