ಹಾಸನ: ಬಿಜೆಪಿ ಜೊತೆ ಹೊಂದಾಣಿಕೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವರು, ಬಿಜೆಪಿ, ಕಾಂಗ್ರೆಸ್ ಇಬ್ಬರ ವಿರುದ್ಧ ಹೋರಾಟ ಮಾಡುತ್ತೇವೆ. ನಾನು ಈ ವಯಸ್ಸಿನಲ್ಲಿ ಇಷ್ಟು ಹೋರಾಡುವುದು ಅವರ ಮನೆ ಬಾಗಿಲಿಗೆ ಹೋಗುವುದಕ್ಕಾ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿ 120 ಶಾಸಕರಿದ್ದಾರೆ. ಅವರು ನಮ್ಮ ಜೊತೆ ಏಕೆ ಹೊಂದಾಣಿಕೆ ಮಾಡ...