ಮಂಗಳೂರು: ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಯು ಸುಮಾರು 350 ಕೋಟಿಗೂ ಅಧಿಕ ವಂಚನೆ ಮಾಡಿದ್ದು, ತಿಂಗಳ ಬಡ್ಡಿಯ ಸ್ಕೀಮ್ ನಲ್ಲಿ ಹಣವಿಟ್ಟವರಿಗೆ ಕಂಪೆನಿಯೂ ಮೂರು ನಾಮ ಹಾಕಿ ತನ್ನ ಸಂಸ್ಥೆಯ ಕಚೇರಿ ಬಾಗಿಲು ಮುಚ್ಚಿದೆ. ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಶಾಖೆಯೊಂದರಲ್ಲಿಯೇ ಜನರಿಗೆ 40 ಕೋಟಿಗೂ ಅಧಿಕ ಹಣ ಪಂಗನಾಮ ಹಾಕಿದ್ದು...