ತೆಲಂಗಾಣ: ನೇರ ರಿಜಿಸ್ಟರ್ ಆಫೀಸ್ ಗೆ ಹೋಗಿ ಮದುವೆಯಾದರೂ ಮದುವೆಯಾಗುತ್ತದೆ. ಆದರೆ ಜನರು ಅರ್ಚಕರ ಕೈಯಿಂದ ಮಂತ್ರ ಹೇಳಿಸಿಕೊಂಡು ಮದುವೆಯಾದರೆ, ಜೀವನ ಸುಖಕರವಾಗಿರುತ್ತದೆ ಎನ್ನುವ ನಂಬಿಕೆಯಿಂದ ಅರ್ಚಕರನ್ನು ಕರೆಸಿ ವಿವಾಹವಾಗುತ್ತಾರೆ. ಆದರೆ, ಇಲ್ಲೊಬ್ಬ ಅರ್ಚಕ ಮಾಡಿರುವ ಕೆಲಸದಿಂದಾಗಿ ಜನರು ಅರ್ಚಕರ ಮೇಲೆಯೇ ಅನುಮಾನ ಪಡುವಂತಹ ಸಂದರ್ಭ ಸೃಷ...