ಬಾಗಲಕೋಟೆ: ಕಲುಷಿತ ನೀರು ಸೇವಿಸಿ 25ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ನಾಗರಾಳದಲ್ಲಿ ನಡೆದಿದೆ. ಇಲ್ಲಿಗೆ ಕಲುಷಿತ ಸರಬರಾಜಾಗುತ್ತಿದ್ದು, ಇದರ ಪರಿಣಾಮ ಜನರ ಪ್ರಾಣಕ್ಕೆ ಅಪಾಯ ಸಂಭವಿಸುವಂತಹ ಗಂಭೀರವಾಗ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿರುವ 25 ಮಂದಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ ಎಂ...