ಹೈದರಾಬಾದ್: ತೆಲಂಗಾಣದ ಹೈದರಾಬಾದ್ನಲ್ಲಿ ಎಐಎಂಐಎಂ (AIMIM) ಪಕ್ಷದ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಚಾಕು ಹಾಗೂ ಹರಿತವಾದ ಆಯುಧಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಮೃತರನ್ನು 60 ವರ್ಷ ವಯಸ್ಸಿನ ಮಹಬೂಬ್ ಅಲಿ (Mehboob Ali) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಹೈದರಾಬಾದ್ನ ಫಲಕ್ನುಮಾ ಪೊಲೀಸ್ ಠ...