ಜೆಎಲ್ಆರ್ನಿಂದ ರಾಜ್ಯದ ನಾಲ್ಕು ಕಡೆ ನೂತನ ರೆಸಾರ್ಟ್ ನಿರ್ಮಾಣ ರೆಸಾರ್ಟ್ ನಲ್ಲಿ ಇರಲಿದೆ ಸರ್ಫಿಂಗ್ ಸ್ಕೂಲ್, ವಾಟರ್ ಸ್ಪೋರ್ಟ್ಸ್, ರೆಸ್ಟೋರೆಂಟ್ ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡ ಪೂರಕ ಕ್ರಮದಿಂದಾಗಿ ಕೋವಿಡ್ ಬಳಿಕ ಚೇತರಿಸಿಕೊಂಡ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜೆಎಲ್ ಆರ್) ಪ್ರಸಕ್ತ ಸಾಲಿನಲ್ಲಿ 1...
ಬೆಂಗಳೂರು: ಮಸೀದಿ, ಚರ್ಚ್, ದೇಗುಲಗಳಲ್ಲಿ ಮೈಕ್ ಬಳಕೆಗೆ ನಿಯಮ ರೂಪಿಸುತ್ತಿದ್ದು, ಧ್ವನಿ ವರ್ಧಕ ವಿಚಾರವಾಗಿ ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಧ್ವನಿವರ್ಧಕಗಳಿಗೆ ವಸತಿ ಪ್ರದೇಶ...
ಬೆಂಗಳೂರು: ಲಾಭದಾಯಕ ಖಾತೆ ಸಿಗಲಿಲ್ಲ ಎಂದು ನಾನಾ ರೀತಿಯ ಕಸರತ್ತು ನಡೆಸಿದರೂ, ಸಚಿವ ಆನಂದ್ ಸಿಂಗ್ ಗೆ ಇನ್ನು ಕೂಡ ಖಾತೆ ಬದಲಾಗಿಲ್ಲ. ದೇವರಿಗೆ ಅದ್ದೂರಿ ಪೂಜೆ ಮಾಡಿದ್ರು, ಯಾಕೋ ದೇವರು ಕೂಡ ಆನಂದ್ ಸಿಂಗ್ ಅವರತ್ತ ಕಣ್ಣು ಹಾಯಿಸಿ ಕೂಡ ನೋಡುತ್ತಿಲ್ಲ. ಬಿಜೆಪಿ ಹೈಕಮಾಂಡ್ ಅಂತೂ ಆನಂದ್ ಸಿಂಗ್ ಅವರನ್ನು ಕ್ಯಾರೇ ಅನ್ನುತ್ತಿಲ್ಲ, ಇನ್ನೊಂದ...
ಬೆಂಗಳೂರು: ನಿರೀಕ್ಷಿತ ಖಾತೆ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಕ್ಕೊಳಗಾಗಿರುವ ಸಚಿವ ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದ್ದು, ನಿರೀಕ್ಷಿತ ಸ್ಥಾನ ಮಾನದ ಭರವಸೆಗಳು ಇನ್ನೂ ಪಕ್ಷದಿಂದ ದೊರೆಯದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಯಾವುದೇ ಸಮಯದಲ್ಲಿ ರಾ...
ಬೆಂಗಳೂರು: ಶಾಸಕ ಆನಂದ್ ದಿಢೀರ್ ಬೆಳವಣಿಗೆಯೊಂದರಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಭೇಟಿಗೆ ಸಮಯ ಕೇಳಿದ್ದು, ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಚರ್ಚೆಗೀಡಾಗಿದೆ. ಮಾಹಿತಿಗಳ ಪ್ರಕಾರ ಇಂದು ಆನಂದ್ ಸಿಂಗ್ ಅವರು ನಾಲ್ಕು ಗಂಟೆಗಳ ಸುಮಾರಿಗೆ ಬೆಂಗಳೂರಿಗೆ...
ಬಳ್ಳಾರಿ: ಎಲ್ಲ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನವಾದರೆ, ಸಚಿವ ಸ್ಥಾನಕ್ಕೆ ಆಯ್ಕೆಯಾಗಿರುವ ಆನಂದ್ ಸಿಂಗ್ ಗೆ ಒಳ್ಳೆಯ ಖಾತೆ ಸಿಕ್ಕಿಲ್ಲ ಎನ್ನುವ ಅಸಮಾಧಾನ. ತಾನು ನಿರೀಕ್ಷಿಸಿದ ಖಾತೆ ಸಿಕ್ಕಿಲ್ಲ, ಖಾತೆ ಬದಲಿಸದಿದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಆನಂದ್ ...