ಮಂಗಳೂರು: ಸೂಕ್ತ ಸರ್ಕಾರಿ ಕಚೇರಿ ದೊರಕದ ಹಿನ್ನೆಲೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರು ಬಂದರು ಇಲಾಖೆಯ ಸುಪರ್ದಿಯಲ್ಲಿದ್ದ ಸ್ಟೇಟ್ ಬ್ಯಾಂಕ್ - ರೊಸಾರಿಯೊ ಚರ್ಚ್ ರಸ್ತೆಯಲ್ಲಿರುವ ಪಾರಂಪರಿಕ ಬ್ರಿಟಿಷ್ ಕಾಲದ ಬಂಗಲೆಯಲ್ಲಿ ತಮ್ಮ ಕಚೇರಿ ತೆರೆದಿದ್ದಾರೆ. ಈ ಭವ್ಯ ಬಂಗಲೆ ಬ್ರಿಟಿಷರ ಕಾಲದ ಹಳೆಯ ಬಂದರು ...
ಸುಳ್ಯ: ಬಾಯಲ್ಲಿ ಕೇವಲ ಹಿಂದುತ್ವ, ರಾಷ್ಟ್ರವಾದದ ನಾಲ್ಕು ಮಾತುಗಳನ್ನಾಡಿದರೆ ಸಾಕು, ಅಭಿವೃದ್ಧಿ ಮಾಡದಿದ್ದರೂ ಜನ ವೋಟ್ ಹಾಕ್ತಾರೆ. ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗ್ತಾರೆ ಎನ್ನುವ ಭಾವನೆ ಜನಪ್ರತಿನಿಧಿಗಳಲ್ಲಿ ಇದೀಗ ಬಂದು ಹೋಗಿದೆ. ಸುಳ್ಯದ ಅಂಗಾರ ಎಂದೇ ಖ್ಯಾತಿ ಪಡೆದಿರುವ ಸಚಿವ ಅಂಗಾರ ಸೋಲಿಲ್ಲದ ಸರದಾರ ಎನಿಸಿಕೊಂಡರೂ, ಅವರ ಕ್ಷೇತ್ರದ...