ಬೆಂಗಳೂರು: “ಜೊತೆ ಜೊತೆಯಲಿ” ಧಾರಾವಾಹಿಯಿಂದ ಅನು ಸಿರಿಮನೆ ಪಾತ್ರ ಮಾಡುತ್ತಿದ್ದ ನಟಿ ಮೇಘಾ ಶೆಟ್ಟಿ ಸೀರಿಯಲ್ ತೊರೆದು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನುವ ಗೊಂದಲಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ. ನಾನು ಸೀರಿಯಲ್ ನಿಂದ ಹೊರಗಿದ್ದೇನೆ ಎನ್ನುವ ಸುದ್ದಿಯಾಗಿತ್ತು. ಕುಟುಂಬ ಎಂದರೆ ಗೊಂದಲಗಳು ಸಹಜ. ನನ್ನ ಕುಟುಂಬದಲ್ಲಿಯೂ ...