ಗ್ರಾಮ ಪಂಚಾಯತಿನಲ್ಲಿ ಬಿಲ್ ಪಾವತಿಯ ಚೆಕ್ ಗೆ ಪಂಚಾಯತ್ ಅಧ್ಯಕ್ಷರ ಸಹಿ ಬೇಡ ಎಂದು ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಕೇಂದ್ರಕರಣ ಮಾಡಿದ ಬಿಜೆಪಿ ಸರಕಾರದ ನೂತನ ಆದೇಶ ಖಂಡನೀಯ ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ, ಈ ಹಿಂದೆ ಗ್ರಾಮ ಪಂಚಾಯತ್ ಕಾಯ್ದೆ ಪ್ರಕಾರ ಅಧಿಕಾರ ವಿಕೇಂದ್ರಕರಣದ ಅಡಿಯಲ್ಲಿ...