ಪುದುಚೇರಿ: ಅಪ್ಪ ಮಗ ಪಟಾಕಿ ಖರೀದಿಸಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿ ಪಟಾಕಿ ಸ್ಫೋಟಗೊಂಡಿದ್ದು, ಪರಿಣಾಮವಾಗಿ ತಂದೆ ಮಗ ಇಬ್ಬರ ದೇಹವೂ ಛಿದ್ರಛಿದ್ರವಾಗಿರುವ ದುರಂತ ಘಟನೆ ನಡೆದಿದೆ. ಮಾಹಿತಿಗಳ ಪ್ರಕಾರ ಪಟಾಕಿ ಬಾಕ್ಸ್ ಗಳನ್ನು ಸ್ಕೂಟರ್ ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ, ಮಗನನ್ನು ಪಟಾಕಿ ಬಾಕ್ಸ್ ನ ಮೇಲೆ ಕೂರಿಸಿಕೊಂಡು...