ದಮ್ಮಪ್ರಿಯ, ಬೆಂಗಳೂರು ಇತ್ತೀಚೆಗೆ ಬ್ಯಾಂಕ್ ಗಳಲ್ಲಿ, ಮಾನವೀಯತೆಯನ್ನು ಮರೆತು ಮಾತನಾಡುವ, ಅಮಾನವೀಯವಾಗಿ ಚೀರಾಡುವ ಗ್ರಾಹಕರಿಗೇನು ಕಮ್ಮಿಯಿಲ್ಲವಾಗಿದೆ. ತಾವು ಕೊಡುವ ಸೇವೆಯಲ್ಲಿ ಸ್ವಲ್ಪ ತಡವಾದರು, ಬಾಯಿಗೆ ಬಂದಂತೆ ಮಾತನಾಡುವವರೇ ಹೆಚ್ಚಾಗಿದ್ದಾರೆ. ಮಾತನಾಡುವವರೆಲ್ಲರೂ ಬಹುತೇಕ ವಿದ್ಯಾವಂತರು, ನೌಕರರೇ ಆಗಿದ್ದಾರೆ ! ಸಾಮಾ...