ಬಂಕುರಾ: ಗೃಹಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಚತುರ್ದಿಹಿ ಗ್ರಾಮದ ಬುಡಕಟ್ಟು ಜನಾಂಗದ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಊಟ ಮಾಡಿ ಸುದ್ದಿಯಾಗಿದ್ದಾರೆ. ಪಕ್ಷದ ಕಾರ್ಯಕರ್ತ ಬಿಭೀಷಣ್ ಹನ್ಸ್ ಡಾ ಮನೆಯಲ್ಲಿ ಅವರು ಬಾಳೆ ಎಲೆಯಲ್ಲಿ ಊಟ ಮಾಡಿದ್ದಾರೆ. ಅಮಿತ್ ಶಾ ಅವರಿಗೆ ಬಂಗಾಳಿ ಖಾದ್ಯಗಳಾದ ಅನ್ನ, ರೊಟ್ಟಿ, ದಾಲ್, ಪೋತೋಲ್ ಭಾಜ...