ಬೆಳ್ತಂಗಡಿ: ಭಗವಂತನನ್ನು ತಲುಪಲು ಭಜನೆ ಅತ್ಯುತ್ತಮ ದಾರಿಯಾಗಿದೆ ನಾಡಿನ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಜನರಲ್ಲಿ ಭಜನೆಯ ಬಗ್ಗೆ ಜಾಗೃತಿ ಮೂಡಲು ಕಾರಣವಾಗಿದೆ ಎಂದು ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಡಾ. ಶಮಿತ ಮಲ್ನಾಡ್ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ 24ನೆ ...