ಕೋಲ್ಕತ್ತಾ: ವ್ಯಕ್ತಿಯೋರ್ವ ತನಗೆ ತಾನೇ ತ್ರಿಶೂಲದಿಂದ ಚುಚ್ಚಿಕೊಂಡು, ಬಳಿಕ ಜೀವ ಉಳಿಸಿಕೊಳ್ಳಲು 65 ಕಿ.ಮೀ.ದೂರದ ಆಸ್ಪತ್ರೆಗೆ ಪ್ರಯಾಣಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದ್ದು, ವ್ಯಕ್ತಿಯ ಹುಚ್ಚಾಟ ಕಂಡು ಆಸ್ಪತ್ರೆ ಸಿಬ್ಬಂದಿ ಅಚ್ಚರಿಗೀಡಾಗಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದ ಭಾಸ್ಕರ್ ರಾಮ್ ಎಂಬ ವ್ಯಕ್ತಿಯೇ ಹುಚ್ಚಾಟ ಮೆ...