ಈ ಪ್ರಪಂಚ ದೇವರ ಸೃಷ್ಟಿ. ಮನುಷ್ಯ ಸೇರಿದಂತೆ ಸಕಲ ಜೀವ ರಾಶಿಗಳನ್ನು ಬ್ರಹ್ಮನು ಸೃಷ್ಟಿಸಿದನು. ಈ ಸಕಲ ಪ್ರಪಂಚವನ್ನು ಸೃಷ್ಟಿಸಿದ ಬ್ರಹ್ಮನು, ಯಾವ ಜೀವಿ ಹೇಗಿರಬೇಕು ಎಂದು ಬರೆದನು. ಮನುಷ್ಯನ ಹಣೆಯ ಮೇಲೆ ಹಣೆ ಬರಹ ಬರೆದನು. ಬ್ರಹ್ಮ ಹೇಗೆ ಬರೆದಿದ್ದಾನೋ ಅಂತೆಯೇ ಆತ ಬದುಕುತ್ತಾನೆ. ಇಂದಿಗೂ ಈ ಹಣೆ ಬರಹ ಎನ್ನುವ ಪದ ಸರ್ವೇ ಸಾಮಾನ್ಯವಾಗಿ ಜನ...