ಸತೀಶ್ ಕಕ್ಕೆಪದವು ಸ್ವಭಾವದಲ್ಲಿ ಹತ್ತೂರ ಮಂದಿಯ ಹೊಗಳಿಕೆಗೆ ಪಾತ್ರಳಾದ ಬಾಲೆ ಬೊಲ್ಲೆಯು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂಬುದಾಗಿ ಬದುಕಿ ಬಾಳಿದ್ದನ್ನು ಕಾಣಬಹುದಾಗಿದೆ. ಕಳ್ಳತನ ಮಾಡದೆ, ಕೊಲೆ ಮಾಡದೆ, ಮೋಸ ಮಾಡದೆ, ಮತ್ತೊಬ್ಬರ ಬಯಸದೆ, ಅಮಾಲು ವ...