ಬೆಂಗಳೂರು: ನೂತನ ಕೃಷಿ ಕಾನೂನು ವಿರೋಧಿಸಿ ಐಕ್ಯ ಸಮಿತಿ ವಿನೂತನ ಪ್ರತಿಭಟನೆ ಆರಂಭಿಸಿದ್ದು, ರೈತರ ಪರವಾಗಿ ನಿಂತು, ಜಿಯೋ ಸಿಮ್ ಮೊಬೈಲ್ ಪೋರ್ಟ್ ಮಾಡಿ ವಿದ್ಯಾರ್ಥಿಗಳು ಹೊಸ ಕ್ರಾಂತಿಗೆ ಮುಂದಾಗಿದ್ದಾರೆ ಅಂಬಾನಿ, ಅದಾನಿ ಕಂಪೆನಿಯ ವಸ್ತುಗಳನ್ನು ಬಾಯ್ ಕಾಟ್ ಮಾಡಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದು, ರಿಲಯನ್ಸ್ ಜಿಯೋ ಕಂಪೆನಿಯ ಮೊಬೈಲ...